ಉಪವಾಸ ನಿರತ ಸುದತ್ತ ಜೈನ್ ಅಸ್ವಸ್ಥ – ಆಸ್ಪತ್ರೆಗೆ ದಾಖಲು ಮೂಡಬಿದಿರೆ ಅಕ್ಟೋಬರ್ 25: ಅರಣ್ಯಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ 14 ದಿನಗಳಿಂದ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸುದತ್ತ ಜೈನ್ ಅಸ್ವಸ್ಥರಾಗಿದ್ದು...
ಮಾಂಸ ತಿನ್ನುವ ತೀಟೆಗೆ ಲಂಗೂರ್ ಬೇಟೆ, ಪದ್ಮುಂಜಾ ಕಾಡಲ್ಲಿ ಹೆಚ್ಚಾಗಿದೆ ಬೇಟೆಗಾರರ ಭರಾಟೆ ಬೆಳ್ತಂಗಡಿ,ಅಕ್ಟೋಬರ್ 25: ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಅರಣ್ಯಗಳ ಒಳಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಅಕ್ರಮ ಮರಕಳ್ಳ ಸಾಗಾಟಗಾರರು, ಹಾಲುಮಡ್ಡಿ ಕಳ್ಳಸಾಗಾಟ,...
ತಲವಾರು ಝಳಪಿಸಿ ಗೋಗಳ್ಳತನ ಮಂಗಳೂರು ಅಕ್ಟೋಬರ್ 25: ತಡರಾತ್ರಿ ತಲವಾರು ಝಳಪಿಸಿ ಗೋವುಗಳನ್ನು ಕದ್ದೊಯ್ದ ಘಟನೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ನಡೆದಿದೆ. ಇಲ್ಲಿಯ ಮೊಗೇರು ಎಂಬಲ್ಲಿನ ದೇವಾಲಯದ ಬಳಿ ಕಳೆದ ರಾತ್ರಿ ನಾಲ್ಕೈದು ಗೋವುಗಳು...
ಅಂಗನವಾಡಿ ಪುಟಾಣಿಗಳ ಮೇಲೆ MRPL ನ ವಿಷಕಾರಿ ಹಾರು ಬೂದಿ ಮಂಗಳೂರು ಅಕ್ಟೋಬರ್ 25: ಎಂಆರ್ ಪಿಎಲ್ ನ ಹಾರು ಬೂದಿ ಮತ್ತೆ ಅವಾಂತರ ಸೃಷ್ಟಿಸಿದೆ. ಎಂ ಆರ್ ಪಿ ಎಲ್ ನ ಕೋಕ್ ಘಟಕದ...
ನೋಂದಣಿ ರದ್ದಾಗಲಿರುವ 100 ಸಿಸಿಯ ವಾಹನಗಳ ಲಿಸ್ಟ್ ಮಂಗಳೂರು ಅಕ್ಟೋಬರ್ 25: 100 ಸಿಸಿ.ಗೆ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಹೈಕೋರ್ಟ್...
ರಸ್ತೆಯ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಇಂಜಿನಿಯರಿಂಗ್ ವಿಧ್ಯಾರ್ಥಿನಿ ಸಾವು ಪುತ್ತೂರು ಅಕ್ಟೋಬರ್ 25: ರಸ್ತೆಯ ವಿಭಾಜಕಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ವಿಧ್ಯಾರ್ಥಿನಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪುತ್ತೂರಿನ ದರ್ಬೆ ಎಂಬಲ್ಲಿ ನಡೆದಿದೆ. ಮಂಗಳೂರಿನ ಸಹ್ಯಾದ್ರಿ...
ಇಸ್ಲಾಂನ ಮಹಾಪುರುಷರಿಗಿಲ್ಲದ ಜನ್ಮದಿನಾಚರಣೆ ಟಿಪ್ಪುವಿಗೇಕೆ ? ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾದ್ಯಕ್ಷ ರಹೀಂ ಉಚ್ಚಿಲ್ ಅವರ ವಿಶೇಷ ಲೇಖನ. ನನ್ನ ಹಲವಾರು ಮಿತ್ರರು ಕೇಳುತ್ತಲೇ ಇದ್ದಾರೆ. ಟಿಪ್ಪು ಜಯಂತಿ ಬಗ್ಗೆ ನಿಮ್ಮ ಅಭಿಪ್ರಾಯ ವೇನು?...
ಆಳ್ವಾಸ್ ನುಡಿಸಿರಿ 2017 ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಂಗಳೂರು ಅಕ್ಟೋಬರ್ 24: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಡಿಸೆಂಬರ್ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ 14ನೇ ವರ್ಷದ ಆಳ್ವಾಸ್...
ಆಳ್ವಾಸ್ನಲ್ಲಿ `ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ ಮೂಡುಬಿದಿರೆ ಅಕ್ಟೋಬರ್ 24:ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದ ಜನರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು...
ಮಂಗಳೂರಿನಲ್ಲಿ ವಿಧ್ಯಾರ್ಥಿಗಳಿಗೆ ಗಾಂಜಾ ದೀಪಾವಳಿ ಆಫರ್ – 5 ಪ್ಯಾಕೇಟ್ ಗೆ 1 ಪ್ಯಾಕ್ ಗಾಂಜಾ ಫ್ರೀ ಮಂಗಳೂರು ಅಕ್ಟೋಬರ್ 24: ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜು ವಿಧ್ಯಾರ್ಥಿಗಳನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು...