ಮಾನವ ಕಳ್ಳಸಾಗಾಟ ಜಾಲಕ್ಕೆ ಸಿಲುಕಿದ್ದ ಜೆಸಿಂತಾ ಮರಳಿ ತಾಯ್ನಾಡಿಗೆ ಉಡುಪಿ,ಸೆಪ್ಟಂಬರ್ 23: ಏಜೆಂಟ್ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ....
ವಿದೇಶಿ ಯುವತಿಗೆ ಸ್ವದೇಶಿ ಬಾಲಕನಿಂದ ಲೈಂಗಿಕ ಕಿರುಕುಳ ಮಂಗಳೂರು, ಸೆಪ್ಟೆಂಬರ್ 23 :ಅಧ್ಯಯನಕ್ಕೆಂದು ದಕ್ಷಿಣಕನ್ನಡ ಜಿಲ್ಲೆಗೆ ಬಂದಿದ್ದ ವಿದೇಶಿ ಯುವತಿಯೋರ್ವಳಿಗೆ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯ ಪಾಣೀರು ಎಂಬಲ್ಲಿ...
ರೈಲಿಗೆ ಸಿಲುಕಿ ಬಾಲಕ ದುರ್ಮರಣ ಮಂಗಳೂರು,ಸೆಪ್ಟಂಬರ್ 23: ಚಾಕ್ಲೇಟ್ ತರಲು ಅಂಗಡಿಗೆ ತೆರಳಿದ್ದ ಬಾಲಕನೋರ್ವ ರೈಲಿನಡಿಗೆ ಸಿಲುಕಿ ದುರ್ಮರಣಕ್ಕೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ .ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮಹಾಕಾಳಿ ಪಡ್ಪು...
ಸಚಿವ ರೈ ಮತ್ತೊಂದು ವಿವಾದಿತ ವಿಡಿಯೋ ವೈರಲ್ ಮಂಗಳೂರು,ಸೆಪ್ಟಂಬರ್ 23: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತೊಂದು ಅವಾಂತರ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ಸಾಮಾಜಿಕ...
ಹೆಚ್ ಡಿಕೆ ಶೀಘ್ರ ಗುಣಮುಖರಾಗಲು ಪ್ರಾರ್ಥನೆ ಉಡುಪಿ ಸೆಪ್ಟೆಂಬರ್ 23: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಘಟಕ ವತಿಯಿಂದ ಇಂದು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ...
ಕಾವ್ಯಾ ಪರ ಇರುವ ಹೊರಾಟ ಕಿಚ್ಚು, ಸ್ಪೂರ್ತಿ ಪರ ಯಾಕಿಲ್ಲ ಮಂಗಳೂರು ಸೆಪ್ಟೆಂಬರ್ 23: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿದೆ. ಜಸ್ಟಿಸ್ ಫಾರ್ ಕಾವ್ಯ ಸಂಘಟಿತ ಸಮಿತಿಯ ಅಡಿಯಲ್ಲಿ ಇಂದು...
ಬಂದರು ಶ್ರಮಿಕರ ಸಂಘ ದಿಂದ ಸಹಾಯ ಮಂಗಳೂರು ಸೆಪ್ಟೆಂಬರ್ 23: ಮಂಗಳೂರು ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಉಮರ್ ಫಾರೂಕ್ ಮುಕ್ಕಚ್ಚೇರಿ ಅವರು ವಾರದ ಹಿಂದೆ ಹೃದಯಾಪಘಾತದಿಂದ ನಿಧನರಾಗಿದ್ದರು. ಅವರು ಪತ್ನಿ...
ಆಳ್ವಾಸ್ ವಿಧ್ಯಾರ್ಥಿನಿ ಕಾವ್ಯಾ ಪ್ರಕರಣ- ಅರೆಬೆತ್ತಲೆ ಮೆರವಣಿಗೆ ಮಂಗಳೂರು ಸೆಪ್ಟೆಂಬರ್ 23: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ಪ್ರಕರಣವನ್ನು ಸಿಒಡಿ ತನಿಖೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ರಸ್ತೆಗಿಳಿದು ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆಗೆ ಮುಂದಾದ ಜಸ್ಟಿಸ್...
ಬಂಟ್ವಾಳದಲ್ಲಿ ಮನೆ ಮನೆಗೆ ಕಾಂಗ್ರೇಸ್ ಬಂಟ್ವಾಳ ಸೆಪ್ಟೆಂಬರ್ 23: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನೆ ಮನೆಗೆ ಕಾಂಗ್ರೇಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾವಳಪಡೂರ್ ಗ್ರಾಮದ ಕೈಲರ್ ಬೂತ್ ನಲ್ಲಿ ಮನೆ...
ಮಿನಿ ಭೂಗತ ಲೋಕವಾದ ಮಂಗಳೂರು ಜೈಲ್ ಮಂಗಳೂರು ಸೆಪ್ಟೆಂಬರ್ 23: ಮಿನಿ ಭೂಗತ ಲೋಕವಾದ ಮಂಗಳೂರಿನ ಕಾರಾಗೃಹ. ಇಲ್ಲಿ ಖೈದಿಗಳ ನಡುವೆ ಹಫ್ತಾವಸೂಲಿ ಎಗ್ಗಿಲ್ಲದೇ ನಡೆಯುತ್ತಿದೆ. ಭೂಗತ ಲೋಕದ ಎಲ್ಲಾ ಕೆಲಸಗಳು ಕಾರಾಗೃಹ ಗೋಡೆಗಳ ನಡುವೆ...