ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಬಂಧನ ಮಂಗಳೂರು ಅಕ್ಟೋಬರ್ 27: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಾಹನಗಳ ಬ್ಯಾಟರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ಮಹಮ್ಮದ್ ಆಸಿಫ್ ಹಾಗೂ ಹಬೀಬ್ ರಹೆಮಾನ್...
ವಸತಿ ಯೋಜನೆಗಳಿಗೆ ನಿವೇಶನ ಸಿದ್ದಪಡಿಸಿ- ಪ್ರಮೋದ್ ಮಧ್ವರಾಜ್ ಉಡುಪಿ,ಅಕ್ಟೋಬರ್ 27: ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಒಟ್ಟು 4116 ಗುರಿ ನಿಗದಿಪಡಿಸಿದ್ದು 3481 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಯೋಜನಾ ನಿರ್ದೇಶಕರಾದ ನಯನಾ ಅವರು...
ಪ್ರಧಾನಿ ಮೋದಿ ಸ್ವಾಗತಕ್ಕೆ ಜಿಲ್ಲೆ ಸಜ್ಜು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗಿದೆ. ಒಂದೆಡೆ ಜಿಲ್ಲಾ ಬಿಜೆಪಿ ಮೋದಿಯವರನ್ನು ಸ್ವಾಗತಿಸುದಕ್ಕೋಸ್ಕರ ಪ್ರಧಾನಿ ಬರುವ ಮಾರ್ಗದುದ್ದಕ್ಕೂ ತಮ್ಮ...
ಬಡಪಾಯಿಗೆ ಕರಾಟೆ ಕಿಕ್, ಮೇಯರ್ ವಿರುದ್ಧ ಕೇಸ್ ಬುಕ್ ಮಂಗಳೂರು, ಅಕ್ಟೋಬರ್ 27: ವಾಚ್ ಮ್ಯಾನ ಪತ್ನಿಗೆ ಹಲ್ಲೆ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಪಾಂಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ...
ಬಡಪಾಯಿಗಳ ಮೇಲೆ ಕರಾಟೆ ಪ್ರಯೋಗಿಸಿದ ಮಂಗಳೂರು ಮೇಯರ್ ಕವಿತಾ ಸನಿಲ್ ಮಂಗಳೂರು ಅಕ್ಟೋಬರ್ 27: ಮಂಗಳೂರು ಮೇಯರ್ ಕವಿತಾ ಸನಿಲ್ ತಾವು ವಾಸಿಸುವ ಫ್ಲ್ಯಾಟ್ ನ ವಾಚ್ ಮೆನ್ ಕುಟುಂಬದ ಮೇಲೆ ಕರಾಟೆ ಪ್ರಯೋಗ ಮಾಡಿದ...
ಖಳನಟ ಸಂಪತ್ ಉಡುಪಿ ಮಠ ಭೇಟಿ ಉಡುಪಿ ಅಕ್ಟೋಬರ್ 27: ಖ್ಯಾತ ಬಹುಭಾಷಾ ನಟ ಸಂಪತ್ ಅವರು ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಕೃಷ್ಣನ...
ವಿಷವುಣಿಸಿ ಮಂಗಗಳ ಮಾರಣಹೋಮ ಉಡುಪಿ ಅಕ್ಟೋಬರ್ 27: ದುಷ್ಕರ್ಮಿಗಳ ಹುಚ್ಚಾಟಕ್ಕೆ 20ಕ್ಕೂ ಹೆಚ್ಚು ಮಂಗಗಳು ಪ್ರಾಣ ತೆತ್ತ ಮನಕಲುಕುವ ಘಟನೆ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಉಡುಪಿ ಕಾರ್ಕಳ ತಾಲೂಕಿನ ಸೀತಾ ನದಿ ನಾಡ್ಪಾಲು ಸೋಮೇಶ್ವರ...
ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ, ಮಂಗಳೂರಿಗೆ ಬಂದ ವಿಶೇಷ ಕಾರು ಮಂಗಳೂರು ಅಕ್ಟೋಬರ್ 27:- ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಆಗಮನದ ಹಿನ್ನಲೆಯಲ್ಲಿ ಮೋದಿ ಅವರ ಪ್ರವಾಸಕ್ಕಾಗಿ ವಿಶೇಷ ಕಾರು ಮಂಗಳೂರಿಗೆ...
ವಿಟ್ಲದ ಹನಿಟ್ರ್ಯಾಪ್ ಪ್ರಕರಣ – 5 ಜನ ಆರೋಪಿಗಳ ಬಂಧನ ಬಂಟ್ವಾಳ ಅಕ್ಟೋಬರ್ 27: ಅಕ್ಟೋಬರ್ 21 ರಂದು ನಡೆದ ಕುಡ್ತಮುಗೇರು ಎಂಬಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ವಿಟ್ಲ...
ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ತಾಲೂಕು ಬಂದ್ ಮಂಗಳೂರು ಅಕ್ಟೋಬರ್ 26: ವಾಟ್ಸಾಪ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ...