Connect with us

    DAKSHINA KANNADA

    ಚಲಿಸುತ್ತಿರುವ ರೈಲಿನಡಿಯಿಂದ ಶ್ವಾನದ ಗ್ರೇಟ್ ಎಸ್ಕೇಪ್..!!

    ಚಲಿಸುತ್ತಿರುವ ರೈಲಿನಡಿಯಿಂದ ಶ್ವಾನದ ಗ್ರೇಟ್ ಎಸ್ಕೇಪ್..!!

    ಪುತ್ತೂರು, ನವೆಂಬರ್ 08 : ರೈಲು ಬರುವ ಸಂದರ್ಭದಲ್ಲಿ ರೈಲು ಹಳಿಯಲ್ಲಿ ಸಿಕ್ಕಿ ಹಾಕಿಕೊಂಡ ನಾಯಿಯೊಂದು ಯಾವುದೇ ಪ್ರಾಣಾಪಾಯವಿಲ್ಲದೆ ಉಪಾಯವಾಗಿ ತಪ್ಪಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ರೈಲು ಸ್ಟೇಷನ್ ಬಳಿ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಚಾನಕ್ ಆಗಿ ರೈಲು ಬಂದಾಗ ರೈಲು ಹಳಿಯಲ್ಲಿ ಸಿಕ್ಕಿ ಹಾಕಿಕೊಂಡು ಅಪಾಯ ಎದುರಿಸುವ ಜನರಿಗೆ ಈ ನಾಯಿ ಪ್ರಾಣ ಉಳಿಸುವ ಪಾಠ ಹೇಳಿಕೊಟ್ಟಿದೆ ಎನ್ನುವ ಸಂದೇಶದೊಂದಿಗೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋ…

    Share Information
    Advertisement
    Click to comment

    You must be logged in to post a comment Login

    Leave a Reply