ವೋಟರ್ ಸ್ಲಿಪ್ ನ್ನು ಮನೆ ಮನೆಗೆ ಮುಟ್ಟಿಸಲು ಚುನಾವಣಾ ಆಯೋಗ ವಿಫಲ- ಯು.ಟಿ ಖಾದರ್ ಮಂಗಳೂರು ಮೇ 14: ರಾಜ್ಯ ಚುನಾವಣಾ ಆಯೋಗದ ವಿರುದ್ದ ಸಚಿವ ಯು,ಟಿ ಖಾದರ್ ಕಿಡಿಕಾರಿದ್ದಾರೆ. ವೋಟರ್ ಸ್ಲಿಪ್ ನ್ನು ಮನೆಮನೆಗೆ...
ವಿಧಾನಸಭಾ ಚುನಾವಣೆ ಮತಎಣಿಕೆ – ಜಿಲ್ಲೆಯಲ್ಲಿ ಎರಡು ದಿನ ನಿಷೇಧಾಜ್ಞೆ ಮಂಗಳೂರು ಮೇ 14: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ...
ಮೀನು ಹಿಡಿಯುವ ಖಂಡಿಗೆ ಜಾತ್ರೆ ಸುರತ್ಕಲ್ ಮೇ 14: ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಜಾತ್ರೆ ನಡೆಯಿತು. ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ...
ಕರಾವಳಿ ತೀರದ ರಕ್ಷಣೆಗೆ ಕಣ್ಗಾವಲು ನೌಕೆ ಐಸಿಜಿಎಸ್ ವಿಕ್ರಮ್ ಮಂಗಳೂರು ಮೇ 14: ಭಾರತೀಯ ತಟರಕ್ಷಣಾ ಪಡೆಗೆ ಐಸಿಜಿಎಸ್ ವಿಕ್ರಮ್ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆ ಸೇರ್ಪಡೆಗೊಂಡಿದೆ. ಚೆನ್ನೈಯಲ್ಲಿ ಮೆಸರ್ಸ್ ಲಾರ್ಸನ್ ಆ್ಯಂಡ್ ಟರ್ಬೊ...
ವೋಟ್ ಹಾಕದ ರಮ್ಯಾ ವಿರುದ್ದ ಕಿಡಿಕಾರಿದ ಟ್ವೀಟಿಗರು ಬೆಂಗಳೂರು ಮೇ14: ಮತದಾನ ನಮ್ಮೆಲ್ಲರ ಹಕ್ಕು.. ಕಾಂಗ್ರೆಸ್ ಗೆ ಮತ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದ ನಟಿ ಹಾಗೂ ಹಾಲಿ ಕಾಂಗ್ರೆಸ್ ಪಕ್ಷ...
ಏರಿಕೆಯತ್ತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳೂರು ಮೇ 14: ಕರ್ನಾಟಕದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಳೆದ ಕೆಲವು ವಾರಗಳಿಂದ ಏರಿಕೆಯಾಗದೇ ಇದ್ದು ಪೆಟ್ರೋಲ್ ಡೀಸೆಲ್ ಬೆಲೆಗಳು ಮತದಾನ ಮುಗಿಯುತ್ತಿದ್ದಂತೆ ಹೆಚ್ಚಳವಾಗಿವೆ. ತೈಲ ಕಂಪನಿಗಳು ಲೀಟರ್...
ವಿಜಯೋತ್ಸವಕ್ಕೆ ಜಿಲ್ಲಾಧಿಕಾರಿಯಿಂದ ನಿಷೇಧ ಮಂಗಳೂರು ಮೇ 13: ಮೇ 15 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 15 ರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ...
ದುಷ್ಕರ್ಮಿಗಳಿಂದ ರಿಕ್ಷಾ ಚಾಲಕನೋರ್ವನ ಮೇಲೆ ಬರ್ಬರ ಹಲ್ಲೆ ಕಡಬ, ಮೇ.13. ದುಷ್ಕರ್ಮಿಗಳ ತಂಡವೊಂದು ರಿಕ್ಷಾ ಚಾಲಕನೋರ್ವನಿಗೆ ಬರ್ಬರವಾಗಿ ಇರಿದು ಪರಾರಿಯಾದ ಘಟನೆ ನಡೆದಿದೆ. ಕಡಬ ಸಮೀದ ನೆಕ್ಕಿತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಇರಿತಕ್ಕೊಳಗಾದ ರಿಕ್ಷಾ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶೇಕಡ 77.63 ರಷ್ಟು ಮತದಾನ ಮಂಗಳೂರು ಮೇ 13: ದೇಶದಾದ್ಯಂತ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಶೇಕಡ 70 ರಷ್ಟು ಮತದಾನವಾಗಿದೆ. 224 ಕ್ಷೇತ್ರಗಳ ಪೈಕಿ 222...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನ – ಮತ ಚಲಾಯಿಸಿದ ಅಭ್ಯರ್ಥಿಗಳು ಮಂಗಳೂರು ಮೇ 12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಭಾರಿ ಮಳೆ ಮನ್ಸೂಚನೆ ಹಿನ್ನಲೆಯಲ್ಲಿ ಮತದಾರರ ಬೆಳಿಗ್ಗೆಯಿಂದಲೇ ಮತದಾನದಲ್ಲಿ ತೊಡಗಿದ್ದಾರೆ. ಈ ನಡುವೆ...