ಫೆಬ್ರವರಿ 16 ರಿಂದ ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಮಂಗಳೂರು ಸೆಪ್ಟೆಂಬರ್ 26: ಶ್ರೀಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ವಿಗ್ರಹಕ್ಕೆ 2019ರ ಫೆಬ್ರವರಿ 16ರಿಂದ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ...
ಕಟೀಲು ಮೇಳದ ಟ್ರಸ್ಟ್ ವಿರುದ್ದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು ಸೆಪ್ಟೆಂಬರ್ 25: ಕಟೀಲು ಯಕ್ಷಗಾನ ಮೇಳದಕ್ಕೆ ಸಂಬಂಧಿಸಿದ ಯಕ್ಷ ಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ವಿರುದ್ದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಪತ್ನಿಯಿಂದ ಕೊಲೆಯಾದ ಮಹಮ್ಮದ್ ಸಮೀರ್ ಮೃತ ದೇಹ ಮಂಗಳೂರಿಗೆ ಮಂಗಳೂರು ಸೆಪ್ಟೆಂಬರ್ 25: ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ತಮಿಳುನಾಡಿನಲ್ಲಿ ಕೊಲೆಯಾದ ಮಂಗಳೂರಿನ ಮಹಮ್ಮದ್ ಸಮೀರ್ ಅವರ ಮೃತ ದೇಹ ಇಂದು ಮಂಗಳೂರಿಗೆ ತರಲಾಗಿದೆ. ಸಮೀರ್...
ಬೇಟೆಗಾರರ ಗುಂಡೇಟಿಗೆ ಮೃತಪಟ್ಟ ಜಿಂಕೆ ಮಂಗಳೂರು ಸೆಪ್ಟೆಂಬರ್ 25:ಬೇಟೆಗಾರರ ಗುಂಡೇಟು ತಿಂದು ಚುಕ್ಕೆ ಜಿಂಕೆಯೊಂದು ಸತ್ತ ಘಟನೆ ಗೋಪಶಿಟ್ಟಾ ಅರಣ್ಯದಲ್ಲಿ ನಡೆದಿದೆ. ಗೋಪಶಿಟ್ಟಾ ಅರಣ್ಯ ವಲಯ ವ್ಯಾಪ್ತಿಯ ಹಣಕೋಣದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ...
ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರ್ ದಾಳಿ – ಸ್ಥಿತಿ ಗಂಭೀರ ಮಂಗಳೂರು ಸೆಪ್ಟೆಂಬರ್ 24: ಇಂದು ಬೆಳ್ಳಂಬೆಳಿಗ್ಗೆಯಷ್ಟೇ ತಲವಾರ್ ದಾಳಿ ನಡೆದಿದ್ದ ಮಂಗಳೂರಿನಲ್ಲಿ ಇಂದು ಸಂಜೆ ಮತ್ತೆ ತಲವಾರು ಝಳಪಿಸಿದೆ. ಮಂಗಳೂರು ತಾಲೂಕಿನ ಕೈಕಂಬದ...
ಪ್ರೇಮ ವೈಫಲ್ಯಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಂಗಳೂರು ಸೆಪ್ಟೆಂಬರ್ 24: ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಮನನೊಂದು ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಪಿ.ಎ ಕಾಲೇಜು ಬಳಿ ನಡೆದಿದೆ. ದಾವಣಗೆರೆ ಹರಪನಹಳ್ಳಿ...
ಕಾರಿನಲ್ಲಿ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಆತ್ಮಹತ್ಯೆ ಉಡುಪಿ ಸೆಪ್ಟೆಂಬರ್ 24: ಸ್ವಂತ ಕಾರಿನಲ್ಲಿ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆಲಿವೆರಾ...
ಜಿಲ್ಲೆಯ ಶಾಂತಿ ಕದಡುವ ಸಂಘ ಪರಿವಾರದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ – ಎಸ್ ಡಿ ಪಿ ಐ ಮಂಗಳೂರು ಸೆಪ್ಟೆಂಬರ್ 24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಜಿಲ್ಲೆಯ...
ಮತ್ತೆ ಶುರುವಾದ ಕುಕ್ಕೆ ಪೂಜಾ ವಿವಾದ, ಸ್ವಾಮೀಜಿ ಪರ ಬ್ಯಾಟಿಂಗ್ ಆರಂಭ ಪುತ್ತೂರು ಸೆಪ್ಟೆಂಬರ್ 24: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ...
ಪ್ರಶಾಂತ ಪೂಜಾರಿ ಹತ್ಯೆ ಆರೋಪಿಯ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಮಂಗಳೂರು ಸೆಪ್ಟೆಂಬರ್ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಾರಣಾಂತಿಕ ವಾಗಿ ಹಲ್ಲೆಗೊಳಗಾದ...