ಶ್ರುತಿ ಹರಿಹರನ್ ಒಳ್ಳೆ ಹುಡುಗಿ ಸುಮ್ಮನೆ ಹೇಳಲ್ಲ- ರಾಗಿಣಿ ದ್ವಿವೇದಿ ಮಂಗಳೂರು ಅಕ್ಟೋಬರ್ 22: #MeToo ಅಭಿಯಾನ ಸಮಸ್ಯೆ ಹೇಳಿಕೊಳ್ಳುವವರಿಗೆ ಒಂದು ಒಳ್ಳೆಯ ವೇದಿಕೆ ಆಗಿದೆ. ಆದರೆ, ಕೆಲವರು ಈ ಅಭಿಯಾನದ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು...
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತೀಮಾರನ್ನು ಇಸ್ಲಾಂನಿಂದ ಉಚ್ಚಾಟನೆ ಕೇರಳ ಅಕ್ಟೋಬರ್ 21: ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬಳಸಿಕೊಂಡು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಕಿಸ್ ಆಫ್ ಲವ್ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ...
ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿಗೆ ವ್ಯಾಪಕ ಬೆಂಬಲ ಮಂಗಳೂರು ಅಕ್ಟೋಬರ್ 20: ನಾಗರಿಕರ ಸತತ ಹೋರಾಟದ ಹೊರತಾಗಿಯೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಗುತ್ತಿಗೆ ನವೀಕರಣದ ಟೆಂಡರ್ ಕರೆದಿರುದನ್ನು...
ವಿಲನ್ ಚಿತ್ರದ ವಿಲನ್ ಅಭಿಮಾನಿಗಳ ಕುಕೃತ್ಯ, ಗೋವಿನ ಬಲಿ ಪಡೆದ ಮೆರೆದರು ವಿಕೃತಿ ಮಂಗಳೂರು ಅಕ್ಟೋಬರ್ 20: ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ವಿಲನ್ ಚಿತ್ರದ ಯಶಸ್ವಿಗಾಗಿ ಗೋವನ್ನು ಸಾರ್ವಜನಿಕವಾಗಿ ಅಮಾನುಷವಾಗಿ ಬಲಿ ಕೊಟ್ಟ...
ಸರಣಿ ರಜೆ – ಪ್ರವಾಸಿಗರು ಸಮುದ್ರಕ್ಕೀಳಿಯುವ ಮುನ್ನ ಎಚ್ಚರ ಮಂಗಳೂರು ಅಕ್ಟೋಬರ್ 20: ಸರಣಿ ರಜೆ ಇರುವ ಹಿನ್ನಲೆಯಲ್ಲಿ ಕರಾವಳಿಗೆ ಬರುವ ಪ್ರವಾಸಿಗರು ಸಮದ್ರಕ್ಕೆ ಇಳಿಯುವ ಮೊದಲು ಎಚ್ಚರಿಕೆ ವಹಿಸಿ ಎಂದು ಮೀನುಗಾರರು ಮನವಿ ಮಾಡಿದ್ದಾರೆ....
ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ – ಮಂಗಳೂರು ದಸರಾಗೆ ತೆರೆ ಮಂಗಳೂರು ಅಕ್ಟೋಬರ್ 20:ಪ್ರಖ್ಯಾತ ಮಂಗಳೂರು ದಸರಾ ನವರಾತ್ರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಿತು. ಸಂಜೆ 4 ಗಂಟೆಗೆ...
ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ನಿಧನ ಕಾಸರಗೋಡು ಅಕ್ಟೋಬರ್ 20: ಜ್ವರದಿಂದ ಬಳಲುತ್ತಿದ್ದ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ಅವರು ಇಂದು ನಿಧನರಾಗಿದ್ದಾರೆ. 63 ವರ್ಷದ ಅಬ್ದುಲ್ ಅವರು ಮೂರು ದಿನಗಳಿಂದ ಜ್ವರ...
ಸಿಡಿಲಿಗೆ ಸಾಪ್ಟವೇರ್ ಇಂಜಿನಿಯರ್ ಬಲಿ ಉಡುಪಿ ಅಕ್ಟೋಬರ್ 19: ಸಿಡಿಲು ಬಡಿದು ಸಾಪ್ಟವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಪ್ರಶಾಂತ್ ಪೈ ಎಂದು ಗುರುತಿಸಲಾಗಿದೆ. ಪ್ರಶಾಂತ...
ಉಡುಪಿ ಮರಳು ಸಮಸ್ಯೆ ಅಹೋರಾತ್ರಿ ಧರಣಿಗೆ ನಿರ್ಧಾರ ಉಡುಪಿ ಅಕ್ಟೋಬರ್ 19: ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಯನ್ನು ಇದೇ ತಿಂಗಳ 25 ರ ಒಳಗೆ ಜಿಲ್ಲಾಡಳಿತ ಪರಿಹರಿಸದಿದ್ದರೆ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಉಡುಪಿ ಶಾಸಕ...
ಕೊಲ್ಲೂರಿನಲ್ಲಿ ಸಂಭ್ರಮದ ಅಕ್ಷರಾಭ್ಯಾಸ ಉಡುಪಿ ಅಕ್ಟೋಬರ್ 19: ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಧಾರ್ಮಿಕ ಕಾರ್ಯಕ್ರಮ ಇಂದು ಸಂಭ್ರಮದಿಂದ ನಡೆಯಿತು. ಇಂದು ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಾವಿರಾರು ಹೆತ್ತವರು...