ಮರಳು ಪರವಾನಿಗೆ ನೀಡದಿದ್ದರೆ ನವೆಂಬರ್ 10 ರಂದು ಉಡುಪಿ ಜಿಲ್ಲಾ ಬಂದ್ ಉಡುಪಿ ನವೆಂಬರ್ 1: ಉಡುಪಿ ಜಿಲ್ಲೆಯಲ್ಲಿ ಮರಳು ಪರವಾನಿಗೆ ನೀಡದಿದ್ದಲ್ಲಿ ನವೆಂಬರ್ 10 ರಂದು ಉಡುಪಿ ಜಿಲ್ಲಾ ಬಂದ್ ನಡೆಸಲಾಗುವುದು ಎಂದು ಶಾಸಕ...
ಮಂಗಳೂರಿಗೆ ಕೋಕೆನ್ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ಆರೆಸ್ಟ್ ಮಂಗಳೂರು ಅಕ್ಟೋಬರ್ 31: ಮಂಗಳೂರಿಗೆ ಕೋಕೆನ್ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಗೋವಾ ನಿವಾಸಿ ಅಜ್ಮಲ್...
ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಗುರುಪ್ರಸಾದ್ ಪಂಜ ವಶಕ್ಕೆ ಪಡೆದ ಪೊಲೀಸರು ಪುತ್ತೂರು ಅಕ್ಟೋಬರ್ 31: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಘಟನೆ ಹಿನ್ನಲೆಯಲ್ಲಿ ಪೋಲೀಸರು ಗುರುಪ್ರಸಾದ್...
ಮೊದಲ ಬಾರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ ಮಂಗಳೂರು ಅಕ್ಟೋಬರ್ 31: ಬೆಳ್ತಂಗಡಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಬಂದಿದ್ದು, ಮೊದಲ ಬಾರಿಗೆ ಬಿಜೆಪಿ ಪಟ್ಟಣ ಪಂಚಾಯತ್ ಚುಕ್ಕಾಣಿ ಹಿಡಿದಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್...
ಸರ್ದಾರ್ ವಲ್ಲಭ ಭಾಯಿ ಪಟೇಲ್ ಜಯಂತಿ ಏಕತಾ ಓಟ ಪುತ್ತೂರು ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಏಕತಾ ಓಟವನ್ನು ಪುತ್ತೂರಿನಲ್ಲೂ ಆಯೋಜಿಸಲಾಗಿತ್ತು. ಪುತ್ತೂರು ಅಂಜನೇಯ ಮಂತ್ರಾಲಯದಿಂದ ದರ್ಬೆ ವೃತ್ತದ...
100 ಪದಕಗಳನ್ನು ಬಾಚಿಕೊಂಡ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಮಂಗಳೂರು ಅಕ್ಟೋಬರ್ 30: ಸ್ಪೀಡ್ ರೋಲರ್ ಸ್ಕೇಟಿಂಗ್ ಜಿಲ್ಲಾ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್ ಶಿಪ್ -2018-19 ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಶನಿವಾರ ಹಾಗೂ...
ಕುಮಾರಸ್ವಾಮಿ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ಹುಷಾರ್ – ಎಂಎಲ್ಸಿ ಭೋಜೇಗೌಡ ಉಡುಪಿ ಅಕ್ಟೋಬರ್ 30: ಮುಖ್ಯಮಂತ್ರಿಯ ಕುಮಾರಸ್ವಾಮಿ ಯವರ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದ್ರೆ ಹುಷಾರ್, ನಿಮ್ಮ ವೈಯುಕ್ತಿಕ ವಿಚಾರ ತೆಗಿಯಬೇಕಾಗುತ್ತೆ ಎಂದು ಕುಮಾರ...
ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ ಉಡುಪಿ ಅಕ್ಟೋಬರ್ 30: ಕುಮಾರ ಬಂಗಾರಪ್ಪ ಅವರು ಕುಮಾರಸ್ವಾಮಿ ವಿರುದ್ದ ಮಾಡಿದ ಮೀಟೂ ಆರೋಪಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ನನ್ನ ಪರ್ಸನಲ್ ವಿಷಯಗಳು ನಿಮಗ್ಯಾಕ್ರಿ ಎಂದು...
ಹಿಂದುತ್ವ ಪಾಲಿಸೋದರಲ್ಲಿ ಬಿಜೆಪಿಗಿಂತ ಮುಂದೆ – ಸಿಎಂ ಕುಮಾರಸ್ವಾಮಿ ಉಡುಪಿ ಅಕ್ಟೋಬರ್ 30: ನಾವು ಹಿಂದುತ್ಪ ಪಾಲಿಸೋದರಲ್ಲಿ ಬಿಜೆಪಿಯವರಿಗಿಂತ ಮುಂದೆನೇ ಇದ್ದೇವೆ. ಹಿಂದುತ್ವದ ಹೆಸರಲ್ಲಿ ಆಯ್ಕೆಯಾದ ರಾಜಕೀಯ ನಾಯಕರು ನಿಮ್ಮ ಕಷ್ಟ ಕೇಳಲು ಬರಲ್ಲ, ಸದನದಲ್ಲಿ...
ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ ನಿಧನ ಪುತ್ತೂರಿನ ಅಕ್ಟೋಬರ್ 30:- ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ(95) ಅವರು ಇಂದು ಪುತ್ತೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಸಂಜೀವ ಶೆಟ್ಟಿ ಹೆಸರಿನಲ್ಲಿ ಬಟ್ಟೆ ಮಳಿಗೆ...