ಭದ್ರತೆ ಪರಿಶೀಲನೆ ನೆಪದಲ್ಲಿ ಬೂಟು ಧರಿಸಿ ಬಂದ ಪೊಲೀಸರು ಶಬರಿಮಲೆಯಲ್ಲಿ ಶುದ್ಧೀಕರಣ ಕೇರಳ ಡಿಸೆಂಬರ್ 21: ಭದ್ರತೆ ಪರಿಶೀಲನೆ ನೆಪದಲ್ಲಿ ಸನ್ನಿದಾನ ಸಮೀಪ ಪೊಲೀಸರು ಬೂಟು ಧರಿಸಿ ಬಂದ ಹಿನ್ನಲೆಯಲ್ಲಿ ಶಬರಿಮಲೆಯಲ್ಲಿ ಶುದ್ದೀಕರಣ ಕೈಗೊಳ್ಳಲಾಗಿದೆ. ಶಬರಿಮಲೆಗೆ...
ಆದಾಯವಿದ್ದರೂ ಕಾಮಗಾರಿ ನಡೆಸಲು ಕಾಯಬೇಕಾದ ಸ್ಥಿತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಆರೋಪ ಪುತ್ತೂರು ಡಿಸೆಂಬರ್ 21: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಾರ್ಷಿಕ 4 ಕೋಟಿ ಆದಾಯ ಬರುತ್ತಿದ್ದರೂ, ದೇವಸ್ಥಾನದ ಕಾಮಗಾರಿ ನಡೆಸಲು ಸರಕಾರ...
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರನ ಸೆರೆ ಮಂಗಳೂರು ಡಿಸೆಂಬರ್ 20: ಅಕ್ರಮವಾಗಿ ಪಿಸ್ತೂಲ್ ಹಾಗೂ ಇತರ ಮಾರಕಾಯುಧಗಳನ್ನು ಹೊಂದಿದ ಆರೋಪದ ಮೇಲೆ ಭೂಗತ ಪಾತಕಿ ವಿಶ್ವನಾಥ ಕೊರಗ...
ಪ್ರತಿಭಟನೆಗೆ ಸೀಮಿತವಾದ ಗೋರಕ್ಷಣೆ ರಕ್ಷಿಸಿದ ಗೋವುಗಳನ್ನು ಸಾಕಲು ಹಿಂದೇಟು ಹಾಕುವ ಸಂಘಟನೆಗಳು ! ಮಂಗಳೂರು ಡಿಸೆಂಬರ್ 20: ಗೋ ರಕ್ಷಣೆ ಹೆಸರಿನಲ್ಲಿ ಗಲಾಟೆ, ದಾಳಿ ನಡೆಸುವ ಹಿಂದೂ ಸಂಘಟನೆಗಳು ಪೊಲೀಸರು ರಕ್ಷಿಸಿದ ಗೋವುಗಳನ್ನು ಸಾಕಲು ಹಿಂದೇಟು...
ಬೆಳ್ಮಣ್ ಟೋಲ್ ಗೇಟ್ ಗೆ ವಿರೋಧ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿ ಬಂದ್ ಉಡುಪಿ ಡಿಸೆಂಬರ್ 20: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೆಳ್ಮಣ್ನಲ್ಲಿ ಟೋಲ್ಗೇಟ್ ಅಳವಡಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಟೋಲ್ ವಿರೋಧಿ ಹೋರಾಟ...
ಉಡುಪಿಗೆ ರಾಷ್ಟ್ರಪತಿ ಭೇಟಿ ಶ್ರೀಕೃಷ್ಣ ಮಠಕ್ಕೆ ಡಿಸೆಂಬರ್ 27ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಉಡುಪಿ, ಡಿಸೆಂಬರ್ 19 : ಉಡುಪಿ ಜಿಲ್ಲೆಗೆ ಡಿಸೆಂಬರ್ 27 ರಂದು ರಾಷ್ಟ್ರಪತಿಗಳು ಉಡುಪಿಗೆ ಆಗಮಿಸಲಿರುವ ಹಿನ್ನಲೆಯಲ್ಲಿ ಶ್ರೀಕಷ್ಣ ಮಠಕ್ಕೆ ಬೆಳಿಗ್ಗೆ...
ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು ಮಂಗಳೂರು ಡಿಸೆಂಬರ್ 19: ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಪುರುಷರ ಜೂನಿಯರ್ ವಿಭಾಗದ 1000 ಮೀ.ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ನಲ್ಲಿ...
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಕರಾವಳಿಯ ಚಿಯರ್ ಬಾಯ್ ವಿಡಿಯೋ ಉಡುಪಿ ಡಿಸೆಂಬರ್ 19: ಕರಾವಳಿ ಚಿಯರ್ ಬಾಯ್ ಒಬ್ಬರ ವಿಡಿಯೋ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಮ್ಯಾಚ್ ಗಳಲ್ಲಿ ಕಾಣ ಸಿಗುವ ಚಿಯರ್...
ಪೆಥಾಯ್ ಚಂಡಮಾರುತ ಎಫೆಕ್ಟ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡುಕ ಹುಟ್ಟಿಸಿದ ಚಳಿ ಮಂಗಳೂರು ಡಿಸೆಂಬರ್ 19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಸದಾ ಬಿಸಿ ಹವಮಾನದಲ್ಲಿರುವ ಮಂಗಳೂರಿಗರಿಗೆ...
ಮೀನಿನ ಮಲೀನ ನೀರು ರಸ್ತೆಗೆ ಬಿಡುತ್ತಿದ್ದ ಲಾರಿ ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು ಮಂಗಳೂರು ಡಿಸೆಂಬರ್ 18: ಮೀನಿನ ಮಲೀನ ನೀರನ್ನು ರಸ್ತೆಗೆ ಬಿಡುವ ಮೂಲಕ ದುರ್ವಾಸನೆ ಹಾಗೂ ಬೈಕ್ ಸವಾರರ ಚಾಲನೆಗೆ ತೊಂದರೆ...