UDUPI
ಉಡುಪಿಯಲ್ಲಿ ಸಾವಿರ ಗಡಿ ದಾಟಿದ ಕೊರೊನಾ ಸೊಂಕು
ಇಂದು ಮತ್ತೆ 14 ಮಂದಿಗೆ ಕೊರೊನಾ ಸೊಂಕು
ಉಡುಪಿ ಜೂನ್ 13: ಉಡುಪಿಯಲ್ಲಿ ಇಂದು 14 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಡಿದೆ. ಇಂದಿನ 14 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1005ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಇಂದು ದಾಖಲಾದ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದ ಬಂದವರಾಗಿದ್ದಾರೆ. ಇನ್ನು ಇಂದು ಉಡುಪಿ ಜಿಲ್ಲೆ 110 ಮಂದಿ ಕೊರೊನಾ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
You must be logged in to post a comment Login