Connect with us

    DAKSHINA KANNADA

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 30 ಕೊರೊನಾ ಪ್ರಕರಣ ದೃಢ

    ಯುಎಇ ಯಿಂದ ಆಗಮಿಸಿದ 25 ಮಂದಿಗೆ ಕೊರೊನಾ ಸೊಂಕು

    ಮಂಗಳೂರು ಜೂನ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 30 ಕೊರೊನಾ ಪ್ರಕರಣ ದೃಢಪಟ್ಟಿದೆ. ಜಿಲ್ಲೆಗೆ ಯುಎಇ ಯಿಂದ ಆಗಮಿಸಿದವರಲ್ಲಿ ಕೊರೊನಾ ಪ್ರಕರಣ ಕಂಡು ಬರುತ್ತಿದ್ದು, ಇಂದು 25 ಪ್ರಕರಣಗಳು ಯುಎಇಯಿಂದ ಆಗಮಿಸಿದವರಾಗಿದ್ದು, ಉಳಿದ 5 ಪ್ರಕರಣಗಳು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರು.


    ಇಂದಿನ 30 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 263 ಕ್ಕೆ ಏರಿಕೆಯಾಗಿದ್ದು, ಇಂದು 4 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply