ಬೆಂಗಳೂರು: ಸ್ಯಾಂಡಲ್ವುಡ್ನ ಮನಸಾರೆ ಜೋಡಿ ದೂದ್ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್ಡೌನ್ ಸಡಿಲಿಕೆಯ ನಂತರ ಕುಟುಂಬದವರ ಜೊತೆ ಔಟಿಂಗ್ ಹೋಗಿದ್ದು, ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ...
ಮಂಗಳೂರು ಜೂನ್ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಮತ್ತೆ ಎರಡು ಬಲಿ ಪಡೆದಿದೆ. ಬಂಟ್ವಾಳ ಮೂಲದ ವೃದ್ದೆ ಹಾಗೂ ಸುರತ್ಕಲ್ ಮೂಲದ ಯುವಕ ಕೊರೊನಾದಿಂದಾಗಿ ಸಾವನಪ್ಪಿದ್ದಾರೆ. ಬಂಟ್ವಾಳ ಮೂಲಜ 57 ವರ್ಷದ ವೃದ್ದೆ ಮಂಗಳೂರಿನ ಖಾಸಗಿ...
ನವದೆಹಲಿ, ಜೂನ್ 27, ಚೀನಾ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಎದುರಾಗಿರುವಾಗಲೇ ಭಾರತೀಯ ವಾಯುಪಡೆ ಪೂರ್ವ ಲಡಾಖ್ ಭಾಗದಲ್ಲಿ ವಿಮಾನಗಳನ್ನು ಹೊಡೆದುರುಳಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಮಿಸೈಲ್ ಗಳನ್ನು ನಿಯೋಜನೆ ಮಾಡಿದೆ. ಚೀನಾ ಪಡೆಯು ಗ಼ಡಿಭಾಗದಲ್ಲಿ ಸುಖೋಯ್...
ಪುತ್ತೂರು ಜೂನ್ 27: ಮೂರು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ಕಳ್ಳತನ ನಡೆಸಿದ್ದು ಮಾತ್ರ ಮನೆಯ ಒಡತಿ. ಇದೆ ತಿಂಗಳ 24...
ಮಂಗಳೂರು ಜೂನ್ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 49 ಕೊರೊನಾ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 568ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ ಉಳ್ಳಾಲದ ಒಂದೇ ಮನೆಯ 17 ಮಂದಿಗೆ ಕೊರೊನಾ...
ಬೆಂಗಳೂರು, ಜೂನ್ 27 : ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಭಾನುವಾರದ ಲಾಕ್ ಡೌನ್ ಗೆ ಸರಕಾರ ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಪ್ರತಿ ಭಾನುವಾರ ಲಾಕ್ಡೌನ್ ಮಾಡಲು ರಾಜ್ಯ...
ಕಾಸರಗೋಡು, ಜೂನ್ 27 : ಗಡಿಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ವಾಹನ ಕಳ್ಳತನ, ಮರಳು ಸಾಗಣೆ ದಂಧೆ, ಅಕ್ರಮವಾಗಿ ಜಾನುವಾರು ಮತ್ತು ಮದ್ಯ ಸಾಗಾಟ ಸಾಮಾನ್ಯ. ಅದೇ ಕಾರಣವೋ ಏನೋ ಗಡಿಭಾಗದ ಮಂಜೇಶ್ವರ ಠಾಣೆಯಲ್ಲಿ ಪೊಲೀಸರಿಂದ ಸೀಝ್...
ಮಂಗಳೂರು ಜೂನ್ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ಈಗ ಸಮದಾಯ ಹಂತಕ್ಕೆ ತಲುಪಿದೆಯಾ ಎನ್ನುವ ಪ್ರಶ್ನೆ ಮೂಡ ತೊಡಗಿದ್ದು, ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಹಾದಿಯಲ್ಲಿರುವ ಉಳ್ಳಾಲದಲ್ಲಿ ಇಂದು ಒಂದೇ ಮನೆಯ...
ಮಂಗಳೂರ ಜೂನ್ 27: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಹಿನ್ನಲೆ ಇಂದು ಕೊರೊನಾ ಹೆಚ್ಚಾಗಿ ಕಂಡು ಬಂದ ಪ್ರದೇಶ ಸೇರಿದತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೇಟೆ, ತೊಕ್ಕೊಟ್ಟು ಪೇಟೆ ಸೇರಿದಂತೆ...
ಬೆಳ್ತಂಗಡಿ, ಜೂ 27: ವಿದ್ಯುತ್ ಟ್ರಾನ್ಸ್ ಫಾರ್ಮರ್ ರಿಪೇರಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತರನ್ನು ಬಿಜಾಪುರದ ಇಂಡಿ ಮೂಲದ ಬಸವರಾಜು(26) ಎಂದು ಗುರುತಿಸಲಾಗಿದೆ. ಇವರು ಕಲ್ಲೇರಿ ಮೆಸ್ಕಾಂ...