ಇಂದಿನಿಂದ ಬಾರ್ಕೂರಿನಲ್ಲಿ ವೈಭವದ ಆಳುಪೋತ್ಸವ ಉಡುಪಿ, ಜನವರಿ 24 : ಇಂದಿನಿಂದ ಜನವರಿ 27 ರ ವರೆಗೆ ಬಾರ್ಕೂರಿನಲ್ಲಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ...
ನನ್ನ ವಿರುದ್ಧ ಸೋತವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಿ – ಶಾಸಕ ರಘುಪತಿ ಭಟ್ ಉಡುಪಿ ಜನವರಿ 24: ಸರಕಾರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಬ್ಯಾನರ್ ಹಾಕಲಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದೆ...
ಶಾಸಕರಿಗೆ ಜನ ಪೆಟ್ಟು ಕೊಡೋದು ಮಾತ್ರ ಬಾಕಿ ಇದೆ – ಜನಾರ್ಧನ ಪೂಜಾರಿ ಮಂಗಳೂರು ಜನವರಿ 24: ಕರ್ನಾಟಕ ರಾಜ್ಯ ರಾಜಕೀಯ ಕೊಳಕಾಗಿದ್ದು, ಎಲ್ಲರಿಗೂ ನಾನು ಮಾಡಿದ್ದೇ ಸರಿ ಎನ್ನುವ ಭಾವನೆ ಬಂದಿದ್ದು, ಅದಕ್ಕೆ ದಾರಿಯಲ್ಲಿ...
ಕೇಬಲ್ ಮಾಫಿಯಾಗಳ ತುಘಲಕ್ ನೀತಿ, ಪ್ರತಿಭಟನೆ ಹೆಸರಿನಲ್ಲಿ ಜನಸಾಮಾನ್ಯನ ಮನೋರಂಜನೆಗೆ ಹೊಡೆತ ಮಂಗಳೂರು, ಜನವರಿ 23: ಕೇಂದ್ರ ದೂರ ಸಂಪರ್ಕ ಇಲಾಖೆ ಕೇಬಲ್ ನೀತಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಂಡಿರುವುದನ್ನು ಖಂಡಿಸಿ ನಾಳೆ (ಜನವರಿ 24) ರಂದು...
ಸಾರ್ವಜನಿಕವಾಗಿ ಅಯ್ಯಪ್ಪ ಭಕ್ತರ ಕ್ಷಮೆ ಕೇಳಿ ಮನೆಗೆ ಬಾ ಎಂದ ಕನಕದುರ್ಗ ಗಂಡನ ಮನೆಯವರು ಕೇರಳ ಜನವರಿ 23: ಜನವರಿ 2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ(39) ಅವರನ್ನು ಕುಟುಂಬ ಸದಸ್ಯರು...
ಶಬರಿಮಲೆ ಮಹಿಳೆಯರ ಪ್ರವೇಶ ಹಿನ್ನಲೆ 100 ಕೋಟಿ ಆದಾಯ ಖೋತಾ ಕೇರಳ ಜನವರಿ 23: ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ ನಂತರ ಉಂಟಾದ ಸಮಸ್ಯೆಯಿಂದಾಗಿ ದೇವಸ್ಥಾನದ ಆದಾಯದ ಮೇಲೆ ಭಾರಿ...
ಉಡುಪಿ ಜಿಲ್ಲೆಯ ಕಾಂಗ್ರೇಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮನೆ ಮೇಲೆ ಐಟಿ ರೇಡ್ ಉಡುಪಿ ಜನವರಿ 23 : ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಉಡುಪಿಯ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ...
ರಾಜೆಂದ್ರ ಕುಮಾರ್ ಬಂಟಿಂಗ್ಸ್, ಹೋರ್ಡಿಂಗ್ಸ್ ವಿರುದ್ದ ಪ್ರಕರಣ ದಾಖಲು ಮಂಗಳೂರು, ಜನವರಿ 22 : ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ಸನ್ಮಾನ ಸಮಾರಂಭ ಕುರಿತ ಮಂಗಳೂರು ನಗರದಲ್ಲಿ ಹಾಕಿದ ಬಂಟಿಗ್ಸ್...
ಪುತ್ತೂರಿನಲ್ಲಿ ಭೀಕರ ರಸ್ತೆ ಅಪಘಾತ : ಒರ್ವ ಸಾವು ಪುತ್ತೂರು, ಜನವರಿ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಕ್ವೆಯಲ್ಲಿ ಒಮ್ನಿ ಕಾರು ಹಾಗೂ ಪಿಕ್ ಅಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ...
ಶಿವಕುಮಾರ ಸ್ವಾಮಿ ಲಿಂಗೈಕ್ಯ, ಪ್ರಧಾನಿ ನರೇಂದ್ರ ಮೋದಿ ಸಂತಾಪ ಮಂಗಳೂರು, ಜನವರಿ 21: ತುಮಕೂರು ಸಿದ್ದಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ತನ್ನ ಸಂತಾಪ ಸೂಚಿಸಿದ್ದಾರೆ....