ಕಾಫಿ ಕಿಂಗ್ ಸಿದ್ದಾರ್ಥ ಸಾವಿನ ತನಿಖೆ ಅಗಸ್ಟ್ 4 ರೊಳಗೆ ವರದಿ ಸಲ್ಲಿಸಲು ಮಂಗಳೂರು ಪೊಲೀಸ್ ಆಯುಕ್ತರ ಸೂಚನೆ ಮಂಗಳೂರು ಅಗಸ್ಟ್ 2: ಕಾಫಿ ಕಿಂಗ್, ಕಫೆ ಕಾಫಿಡೇ ಮಾಲಿಕ ಸಿದ್ದಾರ್ಥ ಅವರ ನಿಗೂಢ ಸಾವಿನ...
ಮಂಗಳೂರು ಪೊಲೀಸ್ ಆಯುಕ್ತರಾಗಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ನಿಯುಕ್ತಿ ಮಂಗಳೂರು ಅಗಸ್ಟ್ 1: ಮಂಗಳೂರು ಪೊಲೀಸ್ ಆಯುಕ್ತರಾಗಿ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸದ್ಯ ಮಂಗಳೂರು ಪೊಲೀಸ್ ಕಮಿಷನರ್...
ಕ್ರಿಮಿನಲ್ ಕೇಸುಗಳ ಹಿಂತೆಗೆತ ರಾಜ್ಯ ಬಿಜೆಪಿ ಸರಕಾರದ ಅತಿರೇಕದ ಕ್ರಮ – ಎಸ್ಡಿಪಿಐ ಬೆಂಗಳೂರು ಅಗಸ್ಟ್ 1: ಕರ್ನಾಟಕದ ಯಡ್ಡಿ ಸರಕಾರ ಅಸ್ತಿತ್ವಕ್ಕೆ ಬಂದ ಪ್ರಥಮ ದಿನಗಳಿಂದಲೇ ರಾಜ್ಯಕ್ಕೆ ನೀಡುತ್ತಿರುವ ಕೊಡುಗೆ ‘ವಿಪರೀತ ವಿಕಾಸವಾಗುತ್ತಿದೆ’. ಟಿಪ್ಪು...
ಮೀನುಗಾರಿಕಾ ಧಕ್ಕೆಯಲ್ಲಿ ಬೆಂಕಿ ಆಕಸ್ಮಿಕ ಮೂರು ಬೋಟ್ ಗಳಿಗೆ ಹಾನಿ ಮಂಗಳೂರು ಅಗಸ್ಟ್ 1: ಮಂಗಳೂರು ಮೀನಗಾರಿಕಾ ದಕ್ಕೆಯ ಇಂಜಿನಿಯರ್ ಯಾರ್ಡ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಹೊಸ ಮೀನುಗಾರಿಕಾ ಬೋಟ್ ಗಳಿಗೆ ಹಾನಿಯುಂಟಾದ ಘಟನೆ...
ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿದ ವಿಡಿಯೋ ವೈರಲ್ ಉಡುಪಿ ಅಗಸ್ಟ್ 1: ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಕಳ...
ಮತ್ತೊಂದು ಬಲಿ ತೆಗೆದುಕೊಂಡ ಮಹಾಮಾರಿ ಡೆಂಗ್ಯೂ ಮಂಗಳೂರು ಅಗಸ್ಟ್ 1: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರಕ ರೋಗ ಡೆಂಗ್ಯೂ ಮತ್ತೊಂದು ಬಲಿ ತೆಗೆದುಕೊಂಡಿದೆ. ಮಂಗಳೂರಿನ ಯುವಕನೊಬ್ಬನನ್ನು ಮಾರಕ ಡೆಂಗ್ಯೂ ಬಲಿ ತೆಗೆದುಕೊಂಡಿದೆ. ಮೃತ ಯುವಕನನ್ನು ಬೋಳಾರ ಮುಳಿಹಿತ್ಲು...
ಮುಲ್ಕಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ದರೋಡೆಕೋರರ ಬಂಧನ ಮೂಡಬಿದಿರೆ ಅಗಸ್ಟ್ 1: ಮುಲ್ಕಿ , ಹಳೆಯಂಗಡಿ, ಕಿನ್ನಿಗೋಳಿ ಪರಿಸರದಲ್ಲಿ ನಡೆದ ಕೊಲೆ , ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು...
ವಾಹನ ಸವಾರರೇ ಎಚ್ಚರ..!! ಇನ್ನೂ ಸಂಚಾರ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು ಮಂಗಳೂರು ಅಗಸ್ಟ್ 1: ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸುವವರು ಭಾರಿ ಮೊತ್ತದ ದಂಡ ತೆರಬೇಕಾಗಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ...
ಡೆಂಗ್ಯೂ ಹಿನ್ನೆಲೆ ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾಪಾಡಲು ಸೂಚನೆ ಮಂಗಳೂರು ಜುಲೈ 31 : ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದೆ. ಈ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿರ್ಮೂಲನೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ. ಸೊಳ್ಳೆಗಳು ನೀರು ನಿಲ್ಲುವ...
ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಫೆ ಕಾಫಿ ಡೇ ಓನರ್ ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ಮಂಗಳೂರು ಜುಲೈ 31: ಕಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಯಿತು....