ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಖ್ಯಾತ ಹಿಂದಿ ನಟ ಅಜಯ್ ದೇವಗನ್ ಸುಬ್ರಹ್ಮಣ್ಯ ಫೆಬ್ರವರಿ 29: ಖ್ಯಾತ ಹಿಂದಿ ಚಲನಚಿತ್ರ ನಟ ಅಜಯ್ ದೇವಗನ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ತಮ್ಮ...
ಗೆಜ್ಜೆಗಿರಿಯಲ್ಲಿ ಹೆಜ್ಜೆಯ ಪವಾಡ ! ಮಂಗಳೂರು ಫೆಬ್ರವರಿ 29: ತುಳುನಾಡಿನ ವೀರ ಪುರುಷರೆಂದು ಆರಾಧಿಸಿಕೊಂಡು ಬರುತ್ತಿರುವ ಕೋಟಿ-ಚೆನ್ನಯರ ತವರು ಮನೆ ಎಂದು ಗುರುತಿಸಿಕೊಂಡಿರುವ ಪುತ್ತೂರಿನ ಗೆಜ್ಜೆಗಿರಿ ನಂದನಬಿತ್ತಿಲ್ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ. ಕೋಟಿ-ಚೆನ್ನಯರ ತಾಯಿ...
ಮಾರ್ಚ್ ನಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ ಬೆಂಗಳೂರು:ಆರ್ಥಿಕ ವರ್ಷದ ಕೊನೆಯ ತಿಂಗಳಾಗಿರುವ ಮಾರ್ಚ್ ನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 14 ದಿನ ರಜೆ ಸಿಗಲಿದ್ದು, ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಹೊಡೆತವೇ ಬೀಳಲಿದೆ. ಮಾರ್ಚ್...
ನೇತ್ರಾವತಿ ನದಿಗೆ ಹಾರಿದ ಅಪ್ಪಮಗನ ಶವ 12 ದಿನಗಳ ನಂತರ ಉಡುಪಿಯಲ್ಲಿ ಪತ್ತೆ ಮಂಗಳೂರು ಫೆಬ್ರವರಿ 29: ಇದೇ ತಿಂಗಳ 16ರ ನಸುಕಿನ ಜಾವ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಅಪ್ಪ ಮಗುವಿನ...
ಸುಳ್ಯದಲ್ಲಿ ಗಂಡು ಮರಿ ಆನೆಯ ಶವ ಪತ್ತೆ ಮಂಗಳೂರು ಫೆಬ್ರವರಿ 29: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಗಂಡು ಮರಿಯಾನೆಯ ಶವ ಪತ್ತೆಯಾಗಿದೆ. ಕೊಳೆತ ರೀತಿಯಲ್ಲಿ ಪತ್ತೆಯಾದ ಆನೆ ಸಾವಿಗೆ ಕಾರಣ ಏನು...
ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳು – ಶಾಸಕ ಕಾಮತ್ ಮಂಗಳೂರು ಫೆಬ್ರವರಿ 28: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಉಪ ಮೇಯರ್ ಆಯ್ಕೆಯ ಸಂಧರ್ಭದಲ್ಲಿ...
ಉಡುಪಿ ಫೆ. 29 ರಿಂದ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಉಡುಪಿ, ಫೆಬ್ರವರಿ 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ ತೋಟಗಾರಿಕೆ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ...
ಮಂಗಳೂರು ಮಹಾನಗರಪಾಲಿಕೆ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ ಮಂಗಳೂರು ಫೆ.28: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದಿದ್ದು ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಆಯ್ಕೆಗೊಂಡಿದ್ದಾರೆ. ದಿವಾಕರ್...
ಅವೈಜ್ಞಾನಿಕ ಕಟ್ಟಡ ಕಾಮಗಾರಿ, ಇಬ್ಬರು ಕಾರ್ಮಿಕರು ಸಾವು ಮುಂದೆ ಇನ್ನೆಷ್ಟು ? ಮಂಗಳೂರು ಫೆಬ್ರವರಿ 28: ಮಂಗಳೂರು ನಗರದ ಮಧ್ಯಭಾಗದ ಬಂಟ್ಸ್ ಹಾಸ್ಟೇಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು...
ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಇಬ್ಬರು ಸಾವು ಮಂಗಳೂರು ಫೆಬ್ರವರಿ 28: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ತಡೆಗೊಡೆ ಬದಿಯ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕರಂಗಲಪಾಡಿಯಲ್ಲಿ ನಿರ್ಮಾಣದ...