ಬೆಂಗಳೂರು : ಸೆಪ್ಟೆಂಬರ್ 21 ರಿಂದ ಕರ್ನಾಟಕದಾದ್ಯಂತ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ (Rain Alert) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 21ರ ಬಳಿಕ...
ಪುತ್ತೂರು : ಹವ್ಯಾಸಿ ಗಾಯಕ ಬಾಬು ಸಂಪಡ್ಕ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಆಟೋ ಚಾಲಕರಾಗಿ ದುಡಿಯುತ್ತಿದ್ದ ಬಾಬು ಅವರು ಕಡಬದ ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಹಲವು ಸಮಯದಿಂದ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು....
ಪುತ್ತೂರು ಸೆಪ್ಟೆಂಬರ್ 18: ಸುಳ್ಯದ ಪೆರ್ನಾಜೆ ಮುಗೇರ್ ಮತ್ತೆ ನಲ್ಲಿ ಕಾಡಾನೆ ಉಪಟಳ ಜಾಸ್ತಿಯಾಗಿದ್ದು . ಪೆರ್ನಾಜೆ ಸುತ್ತಮುತ್ತಲಿನ ಕೃಷಿಕರ ಜಮೀನಿನಲ್ಲಿ ಕಾಡಾನೆಯ ಪುಂಡಾಟ ಮರೆದಿದೆ. ಸುಳ್ಯದ ಪೆರ್ನಾಜೆ ಮುಗೇರ್ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಸುತ್ತಮತ್ತಲಿನ ಕೃಷಿಕರ...
ಬೆಂಗಳೂರು: ಪ್ರೀತಿ ಮಾಡುವುದಾಗಿ ಕರೆಸಿ ಸ್ನೇಹಿತನ ಕೈಗೆ ಚೂರಿ ಕೊಟ್ಟು ವ್ಯಕ್ತಿಯನ್ನು ಯುವತಿಯೋರ್ವಳು ಇರಿಸಿದ ಘಟನೆ ನಡೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರೀತಿಗೆ ಯುವತಿ ಒಪ್ಪಿಕೊಂಡಿದ್ದಾಳೆ ಅಂತ ಖುಷಿಯಲ್ಲಿ...
ನೋಯ್ಡಾ ಸೆಪ್ಟೆಂಬರ್ 18: ಪುಡ್ ಡೆಲಿವರಿಗೆ ಬಂದ ಡೆಲಿವರಿ ಬಾಯ್ ಅಪಾರ್ಟ್ ಮೆಂಟ್ ಹೊರಗೆ ಇಟ್ಟಿದ್ದ ಬೆಲೆ ಬಾಳುವ ಶೂ ಕಳ್ಳತನ ಮಾಡಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ವಿಗ್ಗಿ ಡೆಲಿವರಿ ಬಾಯ್...
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸೆಪಟ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ ಸೇವಾ ಪಾಕ್ಷಿಕವಾಗಿ ಆಚರಿಸಲಾಗುತ್ತದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು. ಜಿಲ್ಲಾ...
ಮಂಗಳೂರು : ಮಗುವಿನ ಆರೋಗ್ಯ ಕುರಿತು ತಪ್ಪು ವರದಿ ನೀಡಿ ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದ ಮುಕ್ಕ ಶ್ರೀನಿವಾಸ ಆಸ್ಪತ್ರೆ ಮೇಲೆ ತನಿಖೆಗ ನಡೆಸಲು ದ. ಕ. ಜಿಲ್ಲಾ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ. ಮಂಗಳೂರು ಹೊರವಲಯದ ಮುಕ್ಕ ಶ್ರೀನಿವಾಸ...
ಮಂಗಳೂರು: CPI ಪಕ್ಷದ ಹಿರಿಯ ಮುಂದಾಳು ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಮಾಜಿ ಕಾರ್ಯದರ್ಶಿ ಬಿಕೆ ಕೃಷ್ಣಪ್ಪ (91) ಮಂಗಳವಾರ ನಿಧನರಾಗಿದ್ದಾರೆ. ಕೃಷ್ಣಪ್ಪ ಅವರು ಸಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಾಗೂ ರಾಜ್ಯ...
ಮಂಗಳೂರು : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿಯವರನ್ನು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಯವರ ನೇತೃತ್ವದ ನಿಯೋಗವು ಮಂಗಳೂರಿನ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಮಾತುಕತೆ...
ಮಂಗಳೂರು : ಕೆನರಾ ನಂದಗೋಕುಲ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ(Grandparents’) ದಿನಾಚರಣೆಯನ್ನು ವಿಜೃಂಭಣೆಯಿಂದ ಭುವನೇಂದ್ರ ಸಭಾಂಗಣದಲ್ಲಿ ಆಚರಿಸಲಾಯಿತು. ಬೆಳಿಗ್ಗೆ 10 ರಿಂದ 11:30ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ಕವನ, ಹಾಡು, ನೃತ್ಯ, ಹಾಗೂ ಮನೋರಂಜನಾತ್ಮಕ ಆಟಗಳ ಮೂಲಕ...