ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ ಒಂದೇ ದಿನ 24 ಜನರಿಗೆ ಕೊರೋನಾ ಪಾಸಿಟಿವ್ ಮಂಗಳೂರು ಮೇ.28: ಉಡುಪಿ ನಂತರ ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕೊರೊನಾ ನಂಟು ಭಾರಿ ಆಘಾತವನ್ನೆ ಉಂಟು ಮಾಡಿದ್ದು, ಕೊರೊನಾ...
ಬಾಲಕನಿಗೆ ಯುವಕರ ತಂಡದಿಂದ ಹಲ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಾಲಕ ವಿಟ್ಲ ಮೇ.28:ಯುವತಿಗೆ ಅಶ್ಲೀಲ ಮೇಸೆಜ್ ಕಳುಹಿಸಿದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋ ಒಂದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...
ರೈಲು ಸಂಚಾರ ಇದೆ ಎಂದು ನಂಬಿ ರಸ್ತೆಗೆ ಬಿದ್ದ ವಲಸೆ ಕಾರ್ಮಿಕರು….!! ಮಂಗಳೂರು ಮೇ.28: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್ ಎಕ್ಸ್ ಪ್ರೆಸ್ ನಂತರವೂ ವಲಸೆ ಕಾರ್ಮಿಕರ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಪ್ರತಿ ಭಾರಿ ತಮ್ಮ...
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಈಗ ಬಸ್ ಕಂಡೆಕ್ಟರ್…..! ಉಡುಪಿ ಮೇ.28: ಉಡುಪಿ ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ಉಡುಪಿಯಲ್ಲಿ ಸಂಚರಿಸುತ್ತಿರುವ ಉಚಿತ ಬಸ್ ಗೆ ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಂಡೆಕ್ಟರ್ ಆಗಿ ಕೆಲಸ...
ಹೊರ ರಾಜ್ಯದವರಿಗೆ ಇನ್ನು ಕೇವಲ 7 ದಿನ ಮಾತ್ರ ಸರಕಾರಿ ಕ್ವಾರಂಟೈನ್ ಉಡುಪಿ ಮೇ.28: ಇನ್ನು ಉಡುಪಿಯಲ್ಲಿ ಹೊರ ರಾಜ್ಯದಿಂದ ಬಂದವರಿಗೆ ಕೇವಲ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ....
ನಮಾಜ್ ಮಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಸಾವು ಕಡಬ ಮೇ.28: ಮಸೀದಿಯಲ್ಲಿ ನಮಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟಗ್ಟಿರುವ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ. ಮೃತರನ್ನು ಅಬ್ದುಲ್ ಖಾದರ್ ಕಳಾರ್...
19 ಕಾರ್ಮಿಕರ ಸ್ವಾಗತ ನೆಪದಲ್ಲಿ ಕಾಂಗ್ರೆಸ್- ಬಿಜೆಪಿ ಶಾಸಕರ ಕಿತ್ತಾಟ…!! ಮಂಗಳೂರು ಮೇ 28: ಅರಬ್ಬೀ ಸಮುದ್ರ ಮಧ್ಯೆ ಲಕ್ಷದ್ವೀಪದಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನು ಎರಡು ತಿಂಗಳ ಬಳಿಕ ಮಂಗಳೂರಿಗೆ ಕರೆತರಲಾಗಿದೆ. ಒಟ್ಟು 19 ಮಂದಿ ಇದ್ದ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ ಸೊಂಕು ಮಂಗಳೂರು ಮೇ.28: ದಕ್ಷಿಣ ಕನ್ನಡದಲ್ಲಿಯೂ ಮುಂಬೈ ನಂಜು ಮುಂದುವರಿದಿದ್ದು ಮಹಾರಾಷ್ಟ್ರದಿಂದ ಬಂದ ಆರು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ನಾಲ್ವರು ಪುರುಷರು ಹಾಗೂ 18 ವರ್ಷದ...
ಉಡುಪಿಯಲ್ಲಿ ದಾಖಲೆಯ 27 ಮಂದಿಗೆ ಕೊರೊನಾ ಉಡುಪಿ ಮೇ.28: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮತ್ತೆ ಸ್ಪೋಟಗೊಂಡಿದೆ. ಉಡುಪಿಯಲ್ಲಿ ಇಂದು 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ, ಮಹಾರಾಷ್ಟ್ರದ್ದೇ ಸಿಂಹಪಾಲು ಆಗಿದ್ದು ಮುಂಬೈ...
ಬೆಳ್ತಂಗಡಿ ಕುಕ್ಕಾಜೆ ಬಳಿ ಕುಸಿದ ಸೇತುವೆ ಸಂಪರ್ಕ ಇಲ್ಲದೆ ದ್ವೀಪವಾದ ಆಲಂಬ ಬೆಳ್ತಂಗಡಿ ಮೇ.27: ಬೆಳ್ತಂಗಡಿ ತಾಲೂಕಿನ ಕುಕ್ಕುಜೆ ಬಳಿ ನಿರ್ಮಾಣಗೊಂಡಿದ್ದ ಸುಮಾರು 45 ವರ್ಷ ಹಳೆಯ ಸೇತುವೆಯೊಂದು ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ....