ಉಡುಪಿ ಜೂನ್ 12: ಉಡುಪಿಯಲ್ಲಿ ಇಂದು 22 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಕೊರೋನಾ ಪೀಡಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ. ಇಂದು ಮಹಾರಾಷ್ಟ್ರ ದಿಂದ ಬಂದ 21 ಜನರಲ್ಲಿ ಸೋಂಕು ಧೃಡಪಟ್ಟಿದ್ದು,...
ಅಲ್ರೀ… ಮಂಗಳೂರಿಗೆ ಆರೋಗ್ಯಧಿಕಾರಿ ಯಾರಂದ್ರಿ…? ಮಂಗಳೂರು, ಜೂನ್ 12: ಕೊರೊನಾ ಸಂದರ್ಭದಲ್ಲಿ ದೇಶದೆಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದರು. ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಆರೋಗ್ಯ ಅಧಿಕಾರಿಗಳನ್ನು ರಜೆ ಇಲ್ಲದೆ ಕಾರ್ಯ ನಿರ್ವಹಿಸುವಂತೆ ಸರಕಾರಗಳು ನಿರ್ದೇಶನ...
ಭಾರಿ ಮಳೆ ಗಾಳಿಗೆ ಮರಬಿದ್ದು ಹಲವೆಡೆ ಆಸ್ತಿಪಾಸ್ತಿಗೆ ಹಾನಿ ಮಂಗಳೂರು ಜೂನ್ 12: ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಉತ್ತಮ ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ,...
ಇಬ್ಬರು ಗಂಭೀರ ಗಾಯಗೊಂಡಿದ್ದು, ಓರ್ವ ನೇಪಾಳ ಪೊಲೀಸರು ವಶಕ್ಕೆ ಬಿಹಾರ ಜೂನ್ 12: ಭಾರತದ ಭೂ ಭಾಗಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಿದ ನೇಪಾಳ, ಈಗ ಭಾರತದ ಜೊತೆ ತನ್ನ ಭಿನ್ನಾಭಿಪ್ರಾಯವನ್ನು ಮುಂದುವರೆಸುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ...
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಒಡೆತನ ಶಿಕ್ಷಣ ಸಂಸ್ಥೆ ಉಡುಪಿ ಜೂ.12: ಕೊರೊನಾ ಲಾಕ್ ಡೌನ್ ನಡುವೆ ಶಾಲೆ ಪ್ರಾರಂಭವಾಗದೇ ಇದ್ದರೂ ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡಲು ಇಳಿದಿರುವ ಶಾಲೆಗಳ ನಡುವೆ ಬಿಜೆಪಿ ಶಾಸಕರೊಬ್ಬರು...
ದಾಖಲೆ ಅವಧಿಯಲ್ಲಿ ಮುಗಿದ ಕಾಮಗಾರಿ ಮಂಗಳೂರು ಜೂನ್ 12: ಕುಲಶೇಖರ – ಮೂಡುಬಿದಿರೆ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯನ್ನು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ...
ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ ಮಂಗಳೂರು: ಮಹಾರಾಷ್ಟ್ರದಿಂದ ಮಂಗಳೂರಿಗೆ ಆಗಮಿಸಿದ ಕರೊನಾ ಸೋಂಕಿತ ಮಹಿಳೆಯೊಬ್ಬರು ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಾರಾಷ್ಟ್ರದಿಂದ ಜೂನ್ 8ರಂದು ಆಗಮಿಸಿದ್ದ 30 ವರ್ಷ ವಯಸ್ಸಿನ...
ಬಾಂಬರ್ ಆದಿತ್ಯರಾವ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಆದಿತ್ಯರಾವ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದು ನಿಜವಾದ ಸ್ಪೋಟಕವಾಗಿದ್ದು...
ಕೆಐಎಡಿಬಿ ಭೂಸ್ವಾಧೀನಧಿಕಾರಿ ಆಗಿದ್ದ ದಾಸೇಗೌಡ ಎಸಿಬಿ ಬಲೆಗೆ ಮಂಗಳೂರು, ಜೂನ್ 12 : ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಮಂಗಳೂರಿನಲ್ಲಿ...
ನವದೆಹಲಿ, ಜೂನ್ 11: ಕಳೆದ ಬಾರಿಯ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ಥಾನಿ ಜನ ಯಾವ ತರ ಪಥರಗುಟ್ಟಿದ್ದಾರೆ ಅಂದರೆ, ರಾತ್ರಿ ಹಠಾತ್ತಾಗಿ ವಿಮಾನಗಳು ಸದ್ದು ಮಾಡಿದರೆ ಭಾರತವೇ ದಾಳಿ ಮಾಡ್ತು ಅನ್ನೋ ರೀತಿ ಭಯ ಪಡುತ್ತಿದ್ದಾರೆ....