FILM
ಬಾಲಿವುಡ್ ಕ್ವಿನ್ ಕಂಗನಾ ರಾಣಾವತ್ ಹಾಟ್ ಪೋಟೋ
ಮುಂಬೈ :ಸದಾ ವಿವಾದಗಳ ನಡುವೆ ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ತಮ್ಮ ಹಾಟ್ ಆ್ಯಂಡ್ ಬೋಲ್ಡ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಸಖತ್ ವೈರಲ್ ಆಗಿದೆ. ತಮ್ಮ ಮುಂಬರುವ ಚಿತ್ರ ‘ಧಾಕಡ್’ ಚಿತ್ರದ ಚಿತ್ರೀಕರಣದಲ್ಲಿರುವ ಅವರು ಚಿತ್ರದ ಚಿತ್ರೀಕರಣ ಸಂಪೂರ್ಣವಾದ ಹಿನ್ನಲೆ ಪಾರ್ಟಿಯನ್ನು ನಡೆಸಿದ್ದು. ಪಾರ್ಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ತುಂಬಾ ಬೋಲ್ಡ್ ಲುಕ್ನಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.
ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಕಂಗನಾ ಇದೀಗ ತನ್ನ ಸ್ಟೈಲಿಶ್ ಲುಕ್ ನಿಂದಾಗಿ ಮತ್ತೆ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ಮುಂಬರುವ ಧಾಕಡ್ ಚಲನಚಿತ್ರದ ಚಿತ್ರೀಕರಣದ ಕೊನೆಯ ದಿನ ನಡೆದ ಪಾರ್ಟಿಯೊಂದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕಂಗನಾ ಅವರ ಈ ಡ್ರಸ್ಸಿಂಗ್ ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅವರ ಬಟ್ಟೆಗಳ ಬಗ್ಗೆ ಕಾಮೆಂಟ್ ಬಂದಿದ್ದು, ಮೇಡಂ ನೀವು ಇತರರ ಪೋಸ್ಟ್ಗಳಿಗೆ ಕಾಮೆಂಟ್ ಮಾಡುತ್ತೀರಿ, ಈ ಪೋಸ್ಟ್ ಅಪ್ಲೋಡ್ ಮಾಡುವಾಗ ನೀವು ಯೋಚಿಸಲಿಲ್ಲವೇ?’ ಎಂದು ಕೇಳಿದ್ದರೆಸ, ಇನ್ನೊಬ್ಬರು ‘ಮೇಡಂ, ನೀವು ಯಾಕೆ ಈ ಪಾರದರ್ಶಕ ಬ್ರಾ ಧರಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
You must be logged in to post a comment Login