Connect with us

FILM

ಮಲೆಯಾಳಂ ನಟಿಯ ಹಾಟ್ ಪೋಟೋ ವೈರಲ್…!!

ಕೇರಳ: ಹೊಲಿ ವುಂಡ್ ಖ್ಯಾತಿಯ ನಟಿ ಜಾನಕಿ ಸುಧೀರ್ ಅವರ ಟಾಪ್ ಲೆಸ್ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಟಾಪ್ ಲೆಸ್ ಪೋಟೋಶೂಟ್ ಗೆ ಅಭಿಯಾನಿಗಳು ಫಿದಾ ಆಗಿದ್ದಾರೆ.


ನಟಿ ಹಾಗೂ ಮಾಡೆಲ್​ ಆಗಿರುವ ಜಾನಕಿ ಸುಧೀರ್​​ ಅವರು 2017ರಿಂದಲೂ ಸಿನಿ ಜಗತ್ತಿನಲ್ಲಿ ಸಕ್ರೀಯರಾಗಿದ್ದಾರೆ. ಮಲಯಾಳಂನಲ್ಲಿ ತೆರೆಕಂಡ ಚಂಕ್ಸ್​, ಯೆಮಾಂಡನ್​ ಪ್ರೇಮಕತಾ ಮತ್ತು ಹೋಲಿ ವುಂಡ್​ ಸಿನಿಮಾಗಳಲ್ಲಿ ಜಾನಕಿ ನಟಿಸಿದ್ದಾರೆ. ಅಲ್ಲದೆ, ಸೂಪರ್​ಸ್ಟಾರ್​ ಮೋಹನ್​ ಲಾಲ್​ ನಡೆಸಿಕೊಟ್ಟ ಬಿಗ್​ಬಾಸ್​ ಸೀಸನ್​ 4ರ ಸ್ಪರ್ಧಿ ಆಗಿದ್ದರು.


ಒಡವೆಗಳಿಂದಲೇ ತಮ್ಮ ಎದೆಯನ್ನು ಮುಚ್ಚಿಕೊಂಡು, ಅರೆಬೆತ್ತಲೆ ಅವತಾರದಲ್ಲಿ ವಿವಿಧ ಭಂಗಿಯಲ್ಲಿ ಜಾನಕಿ ಸುಧೀರ್ ಅವರು​ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

Advertisement
Click to comment

You must be logged in to post a comment Login

Leave a Reply