Connect with us

FILM

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಶ್ರೀದೇವಿ ಮಗಳ ಬಿಕಿನಿ ಪೋಟೋ ಶೂಟ್

ಮುಂಬೈ: ಮಾಲ್ಡೀವ್ಸ್ ಸದ್ಯ ಸೆಲೆಬ್ರೆಟಿಗಳ ನಾಡಾಗಿ ಪರಿವರ್ತನೆಗೊಂಡಿದೆ. ನಮ್ಮ ದೇಶದ ಬಹುತೇಕ ಸಿನೆಮಾ ತಾರೆಯರು ಸೆಲೆಬ್ರೆಟಿಗಳು ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ತಿರುಗಾಡಿ..ಹಾಟ್ ಹಾಟ್ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈಗ ಈ ಸಾಲಿಗೆ ಬಾಲಿವುಡ್ ತಾರೆ ದಿವಂಗತ ಶ್ರೀದೇವಿ ಅವರ ಮಗಳು ಜಾಹ್ನವಿ ಹೊಸ ಎಂಟ್ರಿಯಾಗಿದ್ದು, ಮಾಲ್ಡೀವ್ಸ್ ನ ಸಮುದ್ರದ ತೀರದಲ್ಲಿ ಬಿಕಿನಿ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.


ಗುರುವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಜಾಹ್ನವಿ, ಅದರಲ್ಲಿ ಮೆಟಾಲಿಕ್​ ಸ್ವಿಮ್​ಸೂಟ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

ಫೋಟೋ ಕುರಿತು ವರ್ಣವೈವಿಧ್ಯ ಎಂದು ಅಡಿಬರಹ ನೀಡಿದ್ದು, ಮಾಲ್ಡೀವ್ಸ್​ ಸೌಂದರ್ಯದ ಸೊಬಗನ್ನು ಸವಿಯುತ್ತಿದ್ದಾರೆ.

ಸದ್ಯ ಜಾಹ್ನವಿಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *