LATEST NEWS
ಹಿಜ್ಬುಲ್ಲಾಗಳ ಅಂತ್ಯಕ್ಕೆ ಮುಂದಾದ ಇಸ್ರೇಲ್ – ಫೈಟರ್ ಜೆಟ್ ದಾಳಿಗೆ 100 ಕ್ಷಿಪಣಿ ಲಾಂಚರ್ ಉಡಿಸ್
ಇಸ್ರೇಲ್ ಸೆಪ್ಟೆಂಬರ್ 20: ಹಿಜ್ಬುಲ್ಲಾ ಉಗ್ರರ ವಿರುದ್ದ ಇಸ್ರೇಲ್ ತನ್ನ ನಿರ್ಣಾಯಕ ಯುದ್ದದಲ್ಲಿದ್ದು, ಈಗಾಗಲೇ ಪೇಜರ್, ವಾಕಿಟಾಕಿ ಇಲೆಕ್ಟ್ರಾನಿಕ್ಸ್ ವಸ್ತುಗಳ ಸ್ಪೋಟಗಳ ಬಳಿಗ ಇದೀಗ ಇಸ್ರೇಲ್ ಮೇಲೆ ದಾಳಿಗೆ ಇಟ್ಟಿದ್ದ ಕ್ಷಿಪಣಿ ಲಾಂಚರ್ ಗಳನ್ನು ನಾಶ ಮಾಡಿದೆ.
ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾಕ್ಕೆ ಸೇರಿದ 1000 ಬ್ಯಾರಲ್ ಗಳನ್ನು ಒಳಗೊಂಡಿದ್ದ 100 ಕ್ಷಿಪಣಿ ಲಾಂಚರ್ ಗಳನ್ನು ಹೊಡೆದುರುಳಿಸಿದೆ ಇಸ್ರೇಲಿ ಪೈಟರ್ ಜೆಟ್ ಗಳು ನಾಶಮಾಡಿವೆ. ಕ್ಷಿಪಣಿ ಲಾಂಚರ್ ಗಳನ್ನು ಪೇಜರ್ ದಾಳಿಗೆ ಪ್ರತಿದಾಳಿಯಾಗಿ ಇಸ್ರೇಲ್ ವಿರುದ್ಧ ಬಳಸಲು ಹಿಜ್ಬುಲ್ಲಾ ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನದ ನಂತರ, ಫೈಟರ್ ಜೆಟ್‌ಗಳು ಸುಮಾರು 1,000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದು ಹಾಕಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
You must be logged in to post a comment Login