Connect with us

    FILM

    ಕಾಂತಾರ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿಯ ಬದಲಾವಣೆ ರೋಮಾಂಚನ ನೀಡಿತು – ಹೃತಿಕ್ ರೋಷನ್

    ಮುಂಬೈ ಡಿಸೆಂಬರ್ 12:ಕಾಂತಾರ ಸಿನೆಮಾ ಬಿಡುಗಡೆಯಾಗಿ ಭರ್ಜರಿ ಗೆಲುವನ್ನು ಪಡೆದಿದ್ದು, ಓಟಿಟಿಯಲ್ಲೂ ಕೂಡ ಸಿನೆಮಾ ತನ್ನ ಛಾಪನ್ನು ಮೂಡಿಸಿದೆ. ಇದೀಗ ಹಿಂದಿಯ ಸೂಪರಸ್ಟಾರ್ ನಟ ಹೃತೀಕ್ ರೋಷನ್ ಸಿನೆಮಾವನ್ನು ನೋಡಿ ತಮ್ಮ ಅನುಭವವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.


    ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್​ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್​ ರೋಷನ್​ ಪೋಸ್ಟ್​ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply