Connect with us

FILM

ಗೋಲ್ಡನ್​​​ ಸ್ಟಾರ್​​ ಗಣೇಶ್​​​ ‘ಸಖತ್​​​​’ ಸಿನಿಮಾಗೆ ಎದುರಾಯ್ತು ಸಂಕಷ್ಟ

ಬೆಂಗಳೂರು, ನವೆಂಬರ್ 27: ಗೋಲ್ಡನ್​​ ಸ್ಟಾರ್​​ ಗಣೇಶ್​​ ಸಖತ್​​ ಸಿನಿಮಾ ರಿಲೀಸ್​​ ಆಗಿ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅಭಿಮಾನಿಗಳಿಂದ ಸಖತ್​​ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಸಖತ್​​ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ.

ಚಿತ್ರದಲ್ಲಿ ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಂಧರಿಗೆ ಅವಮಾನ ಮಾಡಲಾಗಿದೆ ಅಂತ ಅರೋಪಿಸಲಾಗಿದೆ.

ಹೀಗೆಂದು ಆರೋಪಿಸಿರುವ ಅಂಧರ ಸಂಘ ಸಖತ್​​ ಸಿನಿಮಾಗೆ ಸ್ಟೇ ತರಲು ಮುಂದಾಗಿದೆ. ಹೀಗಾಗಿ ಸಿನಿಮಾ ಡೈರೆಕ್ಟರ್​​ ಸುನಿ ಮತ್ತು ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ.

Advertisement
Click to comment

You must be logged in to post a comment Login

Leave a Reply