Connect with us

KARNATAKA

60 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ…ಗಗನಕ್ಕೇರಿದ Gold Rate

ಬೆಂಗಳೂರು ಮಾರ್ಚ್ 22: ಮದುವೆ ಸೀಸನ್ ಜೊತೆಗೆ ಅಮೇರಿಕಾದಲ್ಲಿ ಬ್ಯಾಂಕ್ ಗಳ ದಿವಾಳಿತನದಿಂದಾಗಿ ಚಿನ್ನದ ಬೆಲೆ ಗಗನಕ್ಕೇರಿದೆ. ಹತ್ತು ಗ್ರಾಂ ಚಿನ್ನದ ದರ 60 ಸಾವಿರ ಗಡಿ ದಾಟಿದೆ.

 

ಉಕ್ರೇನ್, ರಷ್ಯಾ ಯುದ್ಧದ ಪರಿಣಾಮ, ಹಾಗೂ ಅಮೆರಿಕಾದಲ್ಲಿ ಬ್ಯಾಕಿಂಗ್ ಬಿಕ್ಕಟ್ಟಿನಿಂದಾಗಿ ಚಿನ್ನದ ದರ ಈ ಮಟ್ಟಿಗೆ ಏರಿಕೆಯಾಗಿದೆ. ಸದ್ಯ ಈ ದರ ಇಳಿಕೆ ಕಾಣುವ ಲಕ್ಷಣ ಕಾಣಿಸುತ್ತಿಲ್ಲ ಅನ್ನೋದು ಹಣಕಾಸು ತಜ್ಞರು ಅಂದಾಜು ಮಾಡಿದ್ದಾರೆ. ಚಿನ್ನದ ದರದ ಓಟ ನೋಡಿದ್ರೇ ಮುಂದಿನ ದಿನದಲ್ಲಿ ಶೇ 10-15ರಷ್ಟು ದರ ಏರಿಕೆ ಕಾಣುವ ಸಾಧ್ಯತೆ ಇದೆಯಂತೆ. ಅಂದರೆ ಹತ್ತು ಗ್ರಾಂ ಚಿನ್ನಕ್ಕೆ 70 ರಿಂದ 75 ಸಾವಿರಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

Advertisement
Click to comment

You must be logged in to post a comment Login

Leave a Reply