Connect with us

DAKSHINA KANNADA

ಕರಾವಳಿಯಲ್ಲಿ ಹೆಚ್ಚಿದ ತಾಪಮಾನಕ್ಕೆ ಅಲ್ಲಲ್ಲಿ ಬೆಂಕಿ

ಪುತ್ತೂರು ಫೆಬ್ರವರಿ 21: ಕರಾವಳಿಯಲ್ಲಿ ಬೇಸಿಗೆ ಆರಂಭದಲ್ಲೇ ತಾಪಮಾನ ಹೆಚ್ಚಾಗಿದೆ. ಈಗಾಗಲೇ ಬಿಸಿಲು ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಈ ನಡುವೆ ಅಲ್ಲಲಿ ಆಕಸ್ಮಿಕವಾಗಿ ಬೆಂಕಿ ಬೀಳುತ್ತಿರುವ ಪ್ರಸಂಗಗಳು ಏರಿಕೆಯಾಗಿದೆ.


ಇತ್ತೀಚೆಗೆ ಬಜತ್ತೂರಿನ ಹೊಸಗದ್ದೆಯ ಅರಣ್ಯ ಸಮೀಪ ಬೆಂಕಿ ಬಿದ್ದಿತ್ತು. ಇದೀಗ ಪುತ್ತೂರಿನ ಲೋಕೋಪಯೋಗಿ ಇಲಾಖೆ ಆವರಣದ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಆವರಣಕ್ಕೆ ಅಳವಡಿಸಿದ್ದ ಅಲಂಕಾರಿಕ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತ್ತು , ಬೆಂಕಿ ರಭಸಕ್ಕೆ ಅಲಂಕಾರಿಕವಾಗಿ ಇದ್ದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಫಲರಾದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *