Connect with us

  LATEST NEWS

  ಮಂಗಳೂರು ಮಹಾನಗರಪಾಲಿಕೆಯಲ್ಲಿ ಮಾರಾಮಾರಿ

  ಮಂಗಳೂರು ಮಹಾನಗರಪಾಲಿಕೆಯಲ್ಲಿ ಮಾರಾಮಾರಿ

  ಮಂಗಳೂರು ಅಕ್ಟೋಬರ್ 31: ಮಂಗಳೂರು ಮಹಾನಗರ ಪಾಲಿಕೆ ಯಲ್ಲಿ ಮಾರಾಮಾರಿ ಘಟನೆ ನಡೆದಿದೆ.
  ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಸದಸ್ಯರು ಮೇಯರ್ ಕವಿತಾ ಸನೀಲ್ ತಮ್ಮ ಅಪಾರ್ಟ್ ಮೆಂಟ್ ನ ವಾಚ್ ಮೆನ್ ಪತ್ನಿ ಹಾಗೂ ಮಗುವಿನ ಮೇಲೆ ಹಲ್ಲೆ ನೆಡೆಸಿದ್ದಾರೆ ಎಂದು ಬಿಜೆಪಿ ಸದಸ್ಯರು ಮೇಯರ್ ವಿರುದ್ದ ಆರೋಪ ಮಾಡಿದರು.

  ಈ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೇಸ್ ಸದಸ್ಯರು ಬಿಜೆಪಿ ಸದ್ಯಸರ ವಿರುದ್ದ ದಾಳಿ ನಡೆಸಿದರು. ಇಂದು ಕಾಂಗ್ರೇಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾರಾಮಾರಿಗೆ ಕಾರಣವಾಯಿತು. ಈ ನಡುವೆ ಮೇಯರ್ ಹಲ್ಲೆ ಆರೋಪಕ್ಕೆ ಬಿಜೆಪಿ ಸದಸ್ಯರು ಪಾಲಿಕೆ ಸಭಾಂಗಣದಲ್ಲಿ ಧರಣಿ ನಡೆಸಿ ಮೇಯರ್ ರಾಜೀನಾಮೆಗೆ ಆಗ್ರಹಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply