Connect with us

    KARNATAKA

    ಕಲಬುರಗಿಯಲ್ಲಿ ಹಳೇ ವೈಷಮ್ಯಕ್ಕೆ ಒಂದೇ ರಾತ್ತಿ ಬಿತ್ತು ಇಬ್ಬರ ಹೆಣ.!

    ಕಲಬುರಗಿ : ಕಲಬುರಗಿಯಲ್ಲಿ ಹಳೇ ವೈಷಮ್ಯಕ್ಕೆ ತಡರಾತ್ರಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ಹೆಣ ಉರುಳಿದೆ.

     

    ರೋಹನ್ ಹಾಗು ಮಷಾಕ್ ಇಬ್ಬರು ಕೊಲೆಗೀಡಾದ ವ್ಯಕ್ತಿಗಳಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಭೀಮಳ್ಳಿ ಬಳಿ ಮಷಾಕ್ ಹತ್ಯೆಯಾಗಿದ್ರೆ ಸೈಯದ್ ಚಿಂಚೋಳಿ ಬಳಿ ರೋಹನ್ ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಚೌಕ್ ಹಾಗು ಸಬ್ ಅರ್ಬನ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply