Connect with us

    LATEST NEWS

    ಅಮಾನ್ಯಗೊಂಡಿದ್ದ 1.92 ಕೋಟಿ ಮಾಲ್ಯದ ಐನೂರು ಹಾಗೂ ಸಾವಿರ ರೂಪಾಯಿ ನೋಟು ವಶಕ್ಕೆ

    ಮಂಗಳೂರು ನವೆಂಬರ್ 19: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಮಾನ್ಯಗೊಂಡಿದ್ದ 1 ಸಾವಿರ ಹಾಗೂ 500 ಮುಖ ಬೆಲೆಯ ಸುಮಾರು 1.92 ಕೋಟಿ ಮೌಲ್ಯದ ನೋಟುಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


    ಬಂಧಿತರನ್ನು ಕಣ್ಣೂರು ಬೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ ಹಾಗು ದೀಪಕ್ ಕುಮಾರ್, ಬಜಪೆಯ ನಾಸೀರ್ ಎಂದು ಗುರುತಿಸಲಾಗಿದ್ದು. ಒಂದು ಸಾವಿರ ಮುಖ ಬೆಲೆಯ 50 ಲಕ್ಷ ರೂ.ಹಾಗು 500 ಮುಖ ಬೆಲೆಯ 1 ಕೋಟಿ ರೂ. ಪತ್ತೆಯಾಗಿದೆ.
    ಆರೋಪಿಗಳು ಬ್ಯಾಂಕ್ ಗಳಲ್ಲಿ ಶೇಕಡ 50 ರಷ್ಟು ಹಣ ಮರಳಿ ಸಿಗುತ್ತದೆ ಎಂದು ಹೇಳಿ ಶಿವಮೊಗ್ಗ, ಚಿತ್ರದುರ್ಗ ಕಡೆಯಿಂದ ತಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply