Connect with us

LATEST NEWS

ಕೃಷಿ ತೋಟದ ಕೆರೆಗೆ ಬಂದ ಮೊಸಳೆ ರಕ್ಷಣೆ

ಪುತ್ತೂರು ಅಕ್ಟೋಬರ್ 08: ಕುಮಾರಧಾರ ನದಿಯಿಂದ ತೋಟದ ಕೆರೆ ನುಗ್ಗಿದ ಮೊಸಳೆಯನ್ನು ರಕ್ಷಣೆ ಮಾಡಿರುವ ಘಟನೆ ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ.

ಕಡಬದ ಪುನ್ಚಪ್ಪಾಡಿಯ ತನಿಯಪ್ಪ ಎನ್ನುವವರ ಕೃಷಿ ತೋಟದಲ್ಲಿರುವ ಕೆರೆಗೆ ಕುಮಾರಧಾರಾ ನದಿಯಿಂದ ಮೊಸಳೆಯೊಂದು ನುಗ್ಗಿತ್ತು.

ಈ ಹಿನ್ನಲೆ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು, ನಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ‌ ಕೆರೆಗೆ ಬೋನು‌ ಇಟ್ಟು ಮೊಸಳೆಯನ್ನು ಮೇಲೆತ್ತಿದ್ದಾರೆ. ನಂತರ ರಕ್ಷಿಸಿದ ಮೊಸಳೆಯನ್ನು ಕುಮಾರಧಾರಾ ನದಿಗೆ ಬಿಡಲಾಗಿದೆ.

https://youtu.be/v5fPi9wBETU

Share Information
Continue Reading
Advertisement
Click to comment

Leave a Reply

Your email address will not be published. Required fields are marked *