PUTTUR
ಸ್ವಿಮ್ಮಿಂಗ್ ಫೂಲ್ ಗೆ ಬಿದ್ದ ಮಗು ರಕ್ಷಣೆ
ಸ್ವಿಮ್ಮಿಂಗ್ ಫೂಲ್ ಗೆ ಬಿದ್ದ ಮಗು ರಕ್ಷಣೆ
ಪುತ್ತೂರು ಡಿಸೆಂಬರ್ 30: ಪುತ್ತೂರು ಸಮೀಪದ ಪರ್ಪುಂಜಾ ಎಂಬಲ್ಲಿರುವ ಖಾಸಗಿ ಹೋಟೇಲ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಮಗುವೊಂದು ಬಿದ್ದ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ.
ಡಿಸೆಂಬರ್ 26 ರಂದು ಈ ಘಟನೆ ನಡೆದಿದ್ದು, ಸ್ವಿಮ್ಮಿಂಗ್ ಫೂಲ್ ಬದಿಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ನೀರಿಗೆ ಬಿದ್ದಿದೆ. ನೀರಿಗೆ ಬಿದ್ದ ಮಗುವನ್ನು ತುಂಬಾ ಹೊತ್ತಿನ ಬಳಿಕ ಗಮನಿಸಿದ ಮಗುವಿನ ಪೋಷಕರು ಮಗುವನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಪೋಷಕರ ಹಾಗೂ ಸಾರ್ವಜನಿಕರ ಬೇಜಾವಬ್ದಾರಿ ಈ ವಿಡಿಯೋ ದಲ್ಲಿ ಕಂಡು ಬರುತ್ತಿದೆ.
VIDEO
Facebook Comments
You may like
ಮೂತ್ರ ವಿಸರ್ಜನೆಗೆ ಹೋಗಿದ್ದ ಲಾರಿ ಚಾಲಕನ್ನು ತುಳಿದು ಸಾಯಿಸಿದ ಕಾಡಾನೆ
ಅಪ್ರಾಪ್ತ ಬಾಲಕಿ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನಿಂದ ಅತ್ಯಾಚಾರ
ಭಗವತಿ ತೈಯ್ಯಂ ಮಡಿಲಲ್ಲಿ ಬೆಚ್ಚಗೆ ಕುಳಿತ ಮಗು..ಮಗುವಿನ ಮುಗ್ದತೆಗೆ ಮಾರು ಹೋದ ಜನ
ಯಕ್ಷರಂಗದ ಸಿಡಿಲಮರಿ ಡಾ. ಶ್ರೀಧರ್ ಭಂಡಾರಿ ಇನ್ನಿಲ್ಲ
ಭಾಂದವ್ಯ ಟ್ರೋಫಿ ಎತ್ತಿದ ಪೊಲೀಸ್ ಇಲೆವೆನ್… ರನ್ನರ್ಸ್ ಆದ ಪ್ರೆಸ್ ಇಲೆವೆನ್…!!!
ಮನೆ ಹಂಚು ತೆಗೆದು 8 ದಿನದ ಅವಳಿಯನ್ನು ಹೊತ್ತೊಯ್ದ ಕೋತಿ…!!
You must be logged in to post a comment Login