Connect with us

DAKSHINA KANNADA

ಸ್ವಿಮ್ಮಿಂಗ್ ಫೂಲ್ ಗೆ ಬಿದ್ದ ಮಗು ರಕ್ಷಣೆ

ಸ್ವಿಮ್ಮಿಂಗ್ ಫೂಲ್ ಗೆ ಬಿದ್ದ ಮಗು ರಕ್ಷಣೆ

ಪುತ್ತೂರು ಡಿಸೆಂಬರ್ 30: ಪುತ್ತೂರು ಸಮೀಪದ ಪರ್ಪುಂಜಾ ಎಂಬಲ್ಲಿರುವ ಖಾಸಗಿ ಹೋಟೇಲ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಮಗುವೊಂದು ಬಿದ್ದ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ.

ಡಿಸೆಂಬರ್ 26 ರಂದು ಈ ಘಟನೆ ನಡೆದಿದ್ದು, ಸ್ವಿಮ್ಮಿಂಗ್ ಫೂಲ್ ಬದಿಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ನೀರಿಗೆ ಬಿದ್ದಿದೆ. ನೀರಿಗೆ ಬಿದ್ದ ಮಗುವನ್ನು ತುಂಬಾ ಹೊತ್ತಿನ ಬಳಿಕ ಗಮನಿಸಿದ ಮಗುವಿನ ಪೋಷಕರು ಮಗುವನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಪೋಷಕರ ಹಾಗೂ ಸಾರ್ವಜನಿಕರ ಬೇಜಾವಬ್ದಾರಿ ಈ ವಿಡಿಯೋ ದಲ್ಲಿ ಕಂಡು ಬರುತ್ತಿದೆ‌.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *