Connect with us

    FILM

    ಬಿಗ್ ಬಾಸ್ ನ ಮೊದಲ ಎಪಿಸೋಡ್ ನಲ್ಲೇ ಚೈತ್ರಾ ಕುಂದಾಪುರ ಹವಾ…!!

    ಬೆಂಗಳೂರು ಸೆಪ್ಟೆಂಬರ್ 30: ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿದೆ. ಮೊದಲ ಎಪಿಸೋಡ್ ನ ಪ್ರೋಮೋಗಳನ್ನು ಕಲರ್ಸ್ ಕನ್ನಡ ಪೋಸ್ಟ್ ಮಾಡಿದ್ದು, ಅದರಲ್ಲಿ ಚೈತ್ರಾ ಕುಂದಾಪುರ ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ? ಎಂದು ಕ್ಯಾಪ್ಶನ್ ಹಾಕಲಾಗಿದೆ.


    ಚೈತ್ರಾ ಕುಂದಾಪುರ ಮೊದಲೇ ಯಾರಿಗೂ ಹೆದರದ ಹುಡುಗಿಯಾಗಿದ್ದು, ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರ ಹವಾ ಜೋರಾಗಿ ಇರುತ್ತದೆ ಎಂದು ಹೇಳಲಾಗಿದೆ. ಆದರೆ ಮೊದಲ ಎಪಿಸೋಡ್ ನಿಂದಲೇ ಚೈತ್ರಾ ಇಷ್ಟೊಂದು ಎಗ್ರೇಸಿವ್ ಆಗಿ ಇರುತ್ತಾರೆ ಎಂದು ಯಾರೂ ಅಂದುಕೊಂಡ ಹಾಗಿಲ್ಲ.

    ಕಲರ್ಸ್ ಕನ್ನಡ ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ಚೈತ್ರಾ ಸ್ವರ್ಗದ ಮನೆ ಮಂದಿಗೆ ಅವಾಜ್ ಹಾಕಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply