ಕಾಬೂಲ್ ಅಕ್ಟೋಬರ್ 08: ತಾಲಿಬಾನ್ ಗಳು ಅಪ್ಘಾನಿಸ್ತಾನದ ಅಧಿಕಾರ ವಹಿಸಿಕೊಂಡ ನಂತರವೂ ಬಾಂಬ್ ಬ್ಲಾಸ್ಟ್ ಗಳು ಮುಂದುವರೆದಿದ್ದು, ಅಫ್ಘಾನಿಸ್ತಾನದ ಕುಂದುಜ್ ನಗರದ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 50 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಕುಂದುಜ್...
ಕಾಬೂಲ್ : ತಾಲಿಬಾನ್ ಅಟ್ಟಹಾಸಕ್ಕೆ ಬೆನ್ನಲುಬಾಗಿರುವ ಪಾಕಿಸ್ತಾನದ ವಿರುದ್ದ ಇದೀಗ ಅಪ್ಘನ್ನರು ತಿರುಗಿ ಬಿದ್ದಿದ್ದು, ಪಾಕಿಸ್ತಾನದ ವಿರುದ್ದ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಾಕ್ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಪುರಷರಿಗಿಂತ ಬಹುತೇಕ ಮಹಿಳೆಯರೇ ಪಾಲ್ಗೊಂಡಿದ್ದರು....
ಕಾಬೂಲ್: ತಾಲಿಬಾನ್ ಗಳಿಗೆ ಸಂಪೂರ್ಣ ಅಪ್ಘಾನಿಸ್ತಾನ ವಶಕ್ಕೆ ಎದುರಾಗಿ ನಿಂತಿರಿವ ಪಂಜ್ ಶೀರ್ ನ ರೆಸಿಸ್ಟೆನ್ಸ್ ಫೋರ್ಸ್ ಪಡೆಗಳ ನಡುವಿನ ಘರ್ಷಣೆ ಮುಂದುವರೆದಿದ್ದು, ಇತ್ತ ತಾಲಿಬಾನ್ ಪಡೆಗಳ ದಾಳಿಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರರು ಸಾವನ್ನಪ್ಪಿದ್ದಾರೆ ಎಂದು...
ಕಾಬೂಲ್ :ಕೊನೆಗೂ ಅಂತರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆಗಳು ಹೇಳಿದ ಹಾಗೆ ಕಾಬೂಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆದಿದ್ದು, 13ಕ್ಕೂ ಅಧಿಕ ಮಂದಿ ಸಾವನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಹಮೀದ್...
ಕಾಬೂಲ್: ತಾಲಿಬಾನಿಗಳಿಂದ ತಪ್ಪಿಸಿಕೊಂಡು ದೇಶ ತೊರೆಯುತ್ತಿರುವ ಅಪ್ಘಾನಿಗಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳ ಬೇಲೆ ಏರಿಕೆಯಾಗಿದ್ದು, 3 ಸಾವಿರ ರೂ ನೀಡಿ ಒಂದು ಬಾಟಲ್ ನೀರು ಖರೀದಿಸುವ ಹಂತಕ್ಕೆ...
ಬೆಲ್ಜಿಯಂ : ಮಹಿಳೆಯೊಬ್ಬರು ಚಿಂಪಾಂಜಿ ಜೊತೆ ಲವ್ ನಲ್ಲಿ ಬಿದ್ದಿರುವ ವಿಚಿತ್ರ ಘಟನೆ ಬೆಲ್ಜಿಯಂ ನಲ್ಲಿ ನಡೆದಿದೆ. ಚಿಂಪಾಂಜಿ ಮತ್ತು ಮಹಿಳೆ ಲವ್ ಸ್ಟೋರಿ ಕೇಳಿ ಮೃಗಾಲಯದ ಸಿಬ್ಬಂದಿ ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ ಹೇರಿದ್ದಾರೆ....
ನವದೆಹಲಿ ಅಗಸ್ಟ್ 22 : ಅಪ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರೆದಿದ್ದು, ಇಬ್ಬರು ಅಫ್ಘಾನ್ ಸೆನೆಟರ್ ಹಾಗೂ 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ...
ಕಾಬೂಲ್ ಅಗಸ್ಟ್ 21: ತಾಲಿಬಾನಿಗಳಿಂದ ಅಪಹರಣಕ್ಕೊಳಗಾದ ಭಾರತೀಯರು ಸುರಕ್ಷಿತರಾಗಿದ್ದು, ಎಲ್ಲರನ್ನು ತಾಲಿಬಾನಿಗಳು ಬಿಡುಗಡೆಗೊಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇಂದು ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸುಮಾರು 150 ಮಂದಿ ಭಾರತೀಯರನ್ನು ಹಮೀದ್ ಕರ್ಜೈ...
ಕಾಬೂಲ್ ಅಗಸ್ಟ್ 21: ಅಪ್ಘಾನಿಸ್ತಾನವನ್ನು ತಾಲಿಬಾನ್ ಗಳು ವಶಕ್ಕೆ ಪಡೆದ ನಂತರ ತಾಲಿಬಾನಿಗಳು ತನ್ನ ನಿಜ ರೂಪನ್ನು ತೋರಿಸಲು ಪ್ರಾರಂಭಿಸಿದ್ದು, ಇದೀಗ ಅಫ್ಘಾನಿಸ್ತಾನವನ್ನು ತೊರೆಯಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸುಮಾರು 150 ಕ್ಕೂ ಅಧಿಕ...
ಕಾಬೂಲ್: ಅಪ್ಘಾನಿಸ್ತಾನವನ್ನು ಸಂಪೂರ್ಣ ತೆಕ್ಕೆಗೆ ತೆಗದುಕೊಂಡಿರುವ ತಾಲಿಬಾನ್, ಇತ್ತಿಚೆಗೆ ಮಾಧ್ಯಮಗಳ ಮುಂದೆ ಮಹಿಳೆಯರಿಗೆ ಕೆಲಸ ನಿರ್ವಹಿಸಲು ಸ್ವಾತಂತ್ರ್ಯ ನೀಡಲಾಗುವುದು ಎಂದು ಹೇಳಿಕೆ ನೀಡಿದ ಬಳಿಕವೂ ತನ್ನ ವರಸೆ ಆರಂಭಿಸಿದ್ದು, ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯೊಂದರಲ್ಲಿ...