ಟಿಬೆಟ್ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಟೆಕ್ ಆಫ್ ಸಂದರ್ಭ ಬೆಂಕಿ ತಗುಲಿದ ಘಟನೆ ಚೀನಾದ ಚಾಂಗ್ ಕಿಂಗ್ ನಲ್ಲಿ ನಡೆದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ...
ಲಾಹೋರ್ : ಕೊನೆಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಮ್ರಾನ್ ಖಾನ್ ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯದ ನಿರ್ಣಾಯಕ ಸಂಸತ್ ಅಧಿವೇಶನದಲ್ಲಿ ಪರಾಭವಗೊಂಡಿದ್ದಾರೆ. ಶನಿವಾರ ಮಧ್ಯರಾತ್ರಿಯವರೆಗೆ...
ಉಕ್ರೇನ್ : ಕೊನೆಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಮುಗಿಯುವ ಹಂತಕ್ಕೆ ತಲುಪಿದ್ದು, ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಉಕ್ರೇನ್ ರಾಜಧಾನಿ ಕೈವ್ ಸುತ್ತಮುತ್ತ, ಉತ್ತರ ಉಕ್ರೇನ್ನಲ್ಲಿ ರಷ್ಯಾ ತನ್ನ ಮಿಲಿಟರಿ...
ಬೀಜಿಂಗ್: ಚೀನಾದಲ್ಲಿ ಬೋಯಿಂಗ್ 737 ಪ್ರಯಾಣಿಕರ ವಿಮಾನ ಪತನವಾಗಿದ್ದು, 130 ಕ್ಕೂ ಅಧಿಕ ಮಂದಿ ಸಾವಿನ ಶಂಕೆ ವ್ಯಕ್ತಪಡಿಸಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಜನ ಪ್ರಯಾಣಿಸುತ್ತಿದ್ದರು. ದಕ್ಷಿಣ ಚೀನಾದ...
ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆಇದೀಗ ವಿವಿಧ ದೇಶಗಳಿಂದ ಯೋಧರು ಉಕ್ರೇನ್ ಪರವಾಗಿ ಯುದ್ದ ಕಣಕ್ಕೆ ಇಳಿದಿದ್ದು. ಇದೀಗ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ...
ಚೀನಾ: ಚೀನಾದಲ್ಲಿ ಓಮಿಕ್ರಾನ್ ವೈರಸ್ ತನ್ನ ಪ್ರಭಾವ ಬೀರಿದ್ದು, ಈ ಹಿನ್ನಲೆ ಚೀನಾ ತನ್ನ ಪ್ರಮುಖ ಕೈಗಾರಿಕಾ ಪ್ರದೇಶವನ್ನು ಲಾಕ್ಡೌನ್ ಮಾಡಿದೆ. ಭಾನುವಾರ ದಾಖಲಾಗಿರುವ ಒಟ್ಟು ಹೊಸ ಕೇಸ್ಗಳು, ಕಳೆದ 2 ವರ್ಷಗಳಲ್ಲೇ ಅಧಿಕವಾಗಿದ್ದು, ಭಾನುವಾರ ಬರೋಬ್ಬರಿ...
ವ್ಯಾಟಿಕನ್: 18 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ದಾಳಿಗೆ ಪೋಪ್ ಫ್ರಾನ್ಸಿಸ್ ಅಸಮಧಾನ ಹೊರ ಹಾಕಿದ್ದು, ಯುದ್ಧವನ್ನು ಕೊನೆಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಇಂದು ಮನವಿ ಮಾಡಿದರು. ಏಂಜೆಲಸ್ ಪ್ರಾರ್ಥನೆಯ ನಂತರ ಮಾತನಾಡಿದ...
ಉಕ್ರೇನ್ : ರಷ್ಯಾ ಮತ್ತು ಯುಕ್ರೇನ್ ನಡುವೆ ನಡೆಯತ್ತಿರುವ ಯುದ್ದ ಸದ್ಯ ಮುಗಿಯುವ ಹಂತಕ್ಕೆ ಬರಲಾರಂಭಿಸಿದ್ದು, ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್...
ಉಕ್ರೇನ್ : ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಕೊಂದಿರುವುದಾಗಿ ಉಕ್ರೇನ್ ಸರಕಾರ ಮಾಹಿತಿ ನೀಡಿದೆ. ರಷ್ಯಾದ ಆಕ್ರಮಣ ಮುಂದುವರೆಯುತ್ತಿದ್ದಂತೆ ಉಕ್ರೇನ್ ಕೂಡ ಪ್ರಬಲ ಪ್ರತಿರೋಧ ಒಡ್ಡುತ್ತಿದೆ. ಉಕ್ರೇನ್ ನ ಆಕ್ರಮಣದಲ್ಲಿ ಹತ್ಯೆಗೀಡಾದ ರಷ್ಯಾದ ಎರಡನೇ ಕಮಾಂಡರ್ ಇವರಾಗಿದ್ದಾರೆ....
ಉಕ್ರೇನ್ ಮಾರ್ಚ್ 5: ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಬಾಂಬ್ ಗಳ ಸುರಿ ಮಳೆ ಸುರಿದಿದ್ದ ರಷ್ಯಾ ಇದೀಗ ಸಡನ್ ಆಗಿ ಕದನ ವಿರಾಮ ಘೋಷಿಸಿದೆ. ಉಕ್ರೇನ್ನ ಮಾರಿಯುಪೋಲ್ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ...