ಗಾಜಾ ಪಟ್ಟಿ ಅಕ್ಟೋಬರ್ 18 : ಇಸ್ರೇಲ್ ಮತ್ತು ಗಾಜಾ ನಡುವಿನ ಕದನದಲ್ಲಿ ಇದೀಗ ಜನ ಸಾಮಾನ್ಯರು ಸಾವಿನ ಬಾಗಿಲು ಬಡಿಯುವಂತಾಗಿದೆ. ಇದೀಗ ಗಾಜಾ ನಗರದಲ್ಲಿ ಆಸ್ಪತ್ರೆಯ ಮೇಲೆ ರಾಕೆಟ್ ಒಂದು ಬಿದ್ದ ಪರಿಣಾಮ 500ಕ್ಕೂ...
ಇಸ್ರೇಲ್ ಅಕ್ಟೋಬರ್ 17: ಇಸ್ರೇಲ್ ಮೇಲೆ ಭೀಕರವಾಗಿ ದಾಳಿ ಮಾಡಿದ ಹಮಾಸ್ ಉಗ್ರರನ್ನು ನಾಶ ಮಾಡುವವರೆಗೆ ಯಾವುದೇ ಕಾರಣಕ್ಕೂ ಯುದ್ದ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ...
ಟೆಹ್ರಾನ್: ಖ್ಯಾತ ಇರಾನಿ ಚಲನಚಿತ್ರ ನಿರ್ದೇಶಕ ದಾರಿಯುಶ್ ಮೆಹ್ರ್ ಜುಯಿ ಹಾಗೂ ಅವರ ಪತ್ನಿಯನ್ನು ಇರಿದು ಹತ್ಯೆ ಮಾಡಲಾಗಿದೆ. ಮೆಹ್ರ್ ಜುಯಿ ಹಾಗೂ ಅವರ ಪತ್ನಿಯು ಮೃತಪಟ್ಟ ಸ್ಥಿತಿಯಲ್ಲಿ ಅವರದೇ ಮನೆಯಲ್ಲಿ ಪತ್ತೆಯಾಗಿದ್ದು, ಅವರ ಕತ್ತಿನ...
ಟೆಹ್ರಾನ್ ಅಕ್ಟೋಬರ್ 16: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಯುದ್ದ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ಈ ಯುದ್ದದಲ್ಲಿ ಇರಾನ್ ಸೇರಿಕೊಳ್ಳುವ ಸಾಧ್ಯತೆ ಇದ್ದು, ಇಸ್ರೇಲ್ ಪಡೆಗಳು ಗಾಜಾದ ಮೇಲೆ ಮಿಲಿಟರ್ ಕಾರ್ಯಾಚರಣೆ...
ಕಳೆದ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಸೇನೆಗೆ ಮೊದಲ ಜಯ ಲಭಿಸಿದೆ. ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳಾಗಿದ್ದ ಸುಮಾರು 250 ಜನರನ್ನು ಶುಕ್ರವಾರ ಇಸ್ರೇಲ್ನ ರಕ್ಷಣಾ ಪಡೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಟೆಲ್ ಅವಿವ್: ಕಳೆದ 6...
ಇಸ್ರೇಲ್ ಒಂದೇ ನಮ್ಮ ಗುರಿಯಲ್ಲ.ಇಡೀ ಜಗತ್ತನ್ನು ತಮ್ಮ ಕಾನೂನಿನ ವ್ಯಾಪ್ತಿಗೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ದ ಎಂದು ಹೇಳುವ ಮೂಲಕ ಹಮಾಸ್ ಕಮಾಂಡರ್ ಮಹ್ಮದ್ ಅಲ್ ಜಹಾರ್ ಉದ್ಧಟತನ...
ಇಸ್ರೇಲ್ ಅಕ್ಟೋಬರ್ 11: ಹಮಾಸ್ ಉಗ್ರರು ಇಸ್ರೇಲ್ ನಲ್ಲಿ ಅಕ್ಷಶರಸಹ ನರಮೇಧವನ್ನೇ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿಗೆ ತತ್ತರಿಸಿರುವ ಇಸ್ರೇಲ್ ನಲ್ಲಿ ಇದುವರೆಗೆ 900ಕ್ಕೂ ಅಧಿಕ ಮಂದಿ ಸಾವಾಗಿದೆ. ಈ ನಡುವೆ ಹಮಾಸ್ ಉಗ್ರರ ಅಟ್ಟಹಾಸದ...
ಇಸ್ರೇಲ್ ಅಕ್ಟೋಬರ್ 09: ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಸಾವಿರಾರು ಜನರನ್ನು ಕೊಂದ ಗಾಜಾಪಟ್ಟಿಯ ಉಗ್ರರ ವಿರುದ್ದ ಇದೀಗ ಇಸ್ರೇಲ್ ಭೀಕರವಾದ ಯುದ್ದಕ್ಕೆ ನಿಂತಿದ್ದು, ಇಡೀ ಗಾಜಾಪಟ್ಟಿಗೆ ಆಹಾರ ನೀರು ಇಂಧನ ಸಿಗದಂತೆ ಸಂಪೂರ್ಣ...
ಇಸ್ರೇಲ್ ಅಕ್ಟೋಬರ್ 08 : ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯಲ್ಲಿ ಕನಿಷ್ಠ...
ನವದೆಹಲಿ ಅಕ್ಟೋಬರ್ 08: ಇಸ್ರೆಲ್ ನಲ್ಲಿ ಹಮಾಸ್ ಉಗ್ರರು ನಡೆಸಿದ ಅಟ್ಟಹಾಸದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇಸ್ರೇಲ್ನಲ್ಲಿ ಫೀಸ್ ಮ್ಯೂಸಿಕ್ ಹಬ್ಬಕ್ಕೆ ಬಂದಿದ್ದ ಯುವತಿಯೊಬ್ಬಳು ಹಮಾಸ್ ಉಗ್ರರು ಕಿಡ್ನಾಪ್ ಮಾಡಿರುವ ವಿಡಿಯೋ...