ಎಮ್ಮೆ ಹಾಲು ಕೊಡದ್ದಕ್ಕೆ ಕೋಣಕ್ಕೆ ಬರೆ ಎಳೆದರು – ಸಂಸದ ಆಸ್ಕರ್ ಫೆರ್ನಾಂಡಿಸ್ ಉಡುಪಿ ನವೆಂಬರ್ 8: ಕೇಂದ್ರ ಸರಕಾರದ ನೋಟ್ ಬ್ಯಾನ್ ಗೆ ಒಂದು ವರ್ಷ ಪೂರೈಸಿದ ಹಿನ್ನಲೆ ಉಡುಪಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಕರಾಳ...
ಸುಜ್ಲಾನ್ ವಿರುದ್ದ ಕಾರ್ಮಿಕರ ಪ್ರತಿಭಟನೆ ಉಡುಪಿ ನವೆಂಬರ್ 07: ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಿರುವುದನ್ನು ಖಂಡಿಸಿ ಸುಜ್ಲಾನ್ ಕಂಪೆನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪಡುಬಿದ್ರಿಯ ನಂದಿಕೂರಿನಲ್ಲಿರುವ ಗಾಳಿಯಂತ್ರ...
ಟಿಪ್ಪು ಜಯಂತಿ ಉಡುಪಿಯಲ್ಲಿ ನಿಷೇಧಾಜ್ಞೆ ಉಡುಪಿ, ನವೆಂಬರ್ 7 : ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಂದು, ಟಿಪ್ಪು ಜಯಂತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಗಳಿರುವುದರಿಂದ, ಉಡುಪಿ ಜಿಲ್ಲೆಯಲ್ಲಿ ಕೆಲವು...
ಕನಕನಿಗೆ ಒಲಿದ ಕೃಷ್ಣನನ್ನು ಅರಗಿಸಿಕೊಳ್ಳಲು ಬುದ್ಧಿಜೀವಿಗಳಿಗಾಗುತ್ತಿಲ್ಲ- ಪೇಜಾವರ ಶ್ರೀ ಕಿಡಿ. ಉಡುಪಿ,ನವಂಬರ್ 6: ಕನಕದಾಸರ ಭಕ್ತಿಗೆ ಒಲಿದು ಉಡುಪಿಯಲ್ಲಿ ಕೃಷ್ಣ ಪಶ್ಚಿಮಕ್ಕೆ ಮುಖಮಾಡಿರುವುದು ನಿಜ ಸಂಗತಿಯಾಗಿದೆ. ಆದರೆ ಈ ನಿಜವನ್ನು ಒಪ್ಪಿಕೊಳ್ಳಲು ಕೆಲ ಬುದ್ಧಿಜೀವಿಗಳು ಹಾಗೂ...
ತನಿಖಾ ಸಂಸ್ಥೆಗಳು ಕೇಂದ್ರದ ಕೈವಶ- ಕೆ.ಸಿ.ವೇಣುಗೋಪಾಲ್ ಆರೋಪ ಉಡುಪಿ,ನವಂಬರ್ 6: ಕೇಂದ್ರ ಸರಕಾರ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ದುರುಪಯೋಗಪಡಿಸುತ್ತಿದೆ ಎಂದು ರಾಜ್ಯ ಕಾಂಗ್ರೇಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು. ಉಡುಪಿಯಲ್ಲಿ ಮಾತನಾಡಿದ ಅವರು ಸಚಿವ ಎಂ.ಬಿ.ಪಾಟೀಲ್ ಫೋನ್...
ಬೆಳೆ ಸಮೀಕ್ಷೆ ಅಳವಡಿಸಲು ರೈತರಿಗೆ ಮೊಬೈಲ್ ಆ್ಯಪ್ ಉಡುಪಿ, ನವೆಂಬರ್ 5 : ರಾಜ್ಯ ಸರ್ಕಾರವು, ರಾಜ್ಯದ ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ, ಕನಿಷ್ಠ...
ಉಡುಪಿಯಲ್ಲಿ ಕಿರಿಯ ಪೇಜಾವರ ಶ್ರೀಗಳ ಕ್ರಿಕೆಟ್ ಆಟ ಉಡುಪಿ ನವೆಂಬರ್ 04: ಉಡುಪಿಯಲ್ಲಿ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮಧ್ವಟ್ರೋಫಿ ಕ್ರಿಕೆಟ್ ಕೂಟಕ್ಕೆ ಚಾಲನೆ ಸಿಕ್ಕಿದೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದ ಕಿರಿಯ ಸ್ವಾಮೀಜಿಗಳು. ಮಧ್ವಟ್ರೋಫಿ ಕ್ರಿಕೆಟ್ ಕೂಟ...
ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಆದ್ಯತೆ- ಪ್ರಮೋದ್ ಉಡುಪಿ, ನವೆಂಬರ್ 4: ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮುಂತಾದ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುವುದು ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ...
ಮೌಲ್ವಿಯ ಕಾಮದಾಟ ಸಾರ್ವಜನಿಕರಿಂದ ಧರ್ಮದೇಟು ಉಡುಪಿ ನವೆಂಬರ್ 04: ಸ್ವಾಮಿಜಿಯೊಬ್ಬರ ಕಾಮದಾಟದ ವಿಡಿಯೋ ಬಹಿರಂಗವಾದ ಬಳಿಕ ಈಗ ಮುಸ್ಲಿಂ ಮೌಲ್ವಿಯೊಬ್ಬನ ಕಾಮದಾಟದ ಪ್ರಕರಣ ಬೆಳಕಿಗೆ ಬಂದಿದೆ. ಕಾಪುವಿನ ಬೆಳಪು ಗ್ರಾಮದ ಮಸೀದಿಯೊಂದರ ಮೌಲ್ವಿ ವಿವಾಹಿತೆ ಮಹಿಳೆಯನ್ನು...
ಮಸೀದಿ ಆಡಳಿತ ಮಂಡಳಿ ಜೊತೆ ಮನಸ್ತಾಪ 32 ವಿಧ್ಯಾರ್ಥಿಗಳೊಂದಿಗೆ ಧರ್ಮಗುರು ನಾಪತ್ತೆ ಉಡುಪಿ ನವೆಂಬರ್ 3: ಮಸೀದಿ ಆಡಳಿತ ಮಂಡಳಿ ಜೊತೆ ಮನಸ್ತಾಪ ಹೊಂದಿದ್ದ ಕಾರಣಕ್ಕೆ ಮಸೀದಿ ಮೌಲ್ವಿಯೊಬ್ಬರು 32 ಮಂದಿ ವಿಧ್ಯಾರ್ಥಿಗಳೊಂದಿಗೆ ನಾಪತ್ತೆಯಾಗಿರುವ ಘಟನೆ...