ಭಾರತ್ ಬಂದ್ ದಕ್ಷಿಣಕನ್ನಡ ಉಡುಪಿ ಜಿಲ್ಲೆ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಮಂಗಳೂರು ಸೆಪ್ಟೆಂಬರ್ 9: ಸೋಮವಾರ ಸೆಪ್ಟೆಂಬರ್ 10 ರಂದು ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ...
ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗಲು ಕ್ರಮ – ಸಿಎಂ ಕುಮಾರಸ್ವಾಮಿ ಉಡುಪಿ, ಸೆಪ್ಟಂಬರ್ 7: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೇ, ತ್ವರಿತವಾಗಿ ಮರಳು ಸಿಗುವಂತಾಗಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ. ಅವರು...
ಕೆಂಪೇಗೌಡರ ಆದರ್ಶ ಮರೆತ ಕೆಂಪೇಗೌಡ ಪ್ರಶಸ್ತಿ ವಿಜೇತ… ಮಂಗಳೂರು ಸೆಪ್ಟೆಂಬರ್ 7: ಮಹಾನ್ ಕಲಾವಿದನೆಂದು ಅಹಂಕಾರ ತಲೆಯಲ್ಲಿ ಅಡರಿಸಿಕೊಂಡ ಯಕ್ಷಗಾನ ಕಲಾವಿದನೊಬ್ಬ ಮಾಧ್ಯಮಗಳೊಂದಿಗೆ ಕೇವಲ ತುಟಿ ಬಿಚ್ಚಿ ಮಾತಾಡಿದಕ್ಕೇ ಫೀಸ್ ಕೇಳಿದ್ದಾರೆ. ಯಕ್ಷಗಾನದಲ್ಲಿ ಕೊಂಚ ಮಟ್ಟಿನ...
ಒಂದೇ ಸ್ಥಳ ಒಂದೇ ದಿನ ಕೆಲವೆ ಗಂಟೆಗಳ ನಡುವೆ ಎರಡು ಅಪಘಾತ ಉಡುಪಿ ಸೆಪ್ಟೆಂಬರ್ 7: ಉಡುಪಿಯಲ್ಲಿ ಒಂದೇ ದಿನ ಕೆಲವೇ ನಿಮಿಷದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳ ದೃಶ್ಯಾವಳಿ ಈಗ ಸಾಮಾಜಿಕ...
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕರಾವಳಿ ಪ್ರವಾಸ ಆರಂಭ ಮಂಗಳೂರು ಸೆಪ್ಟೆಂಬರ್ 7: ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವರಕ್ಷೆ ಸ್ವೀಕರಿಸಿ...
ಸಮುದ್ರ ದಡದಲ್ಲಿ ಟನ್ ಗಟ್ಟಲೆ ಮೀನು ಉಡುಪಿ ಸೆಪ್ಟೆಂಬರ್ 5: ಮೀನು ಪ್ರಿಯರಿಗಿಂದು ಸುಗ್ಗಿ ಹಬ್ಬ. ಸಮುದ್ರದಲೆಗಳೊಂದಿಗೆ ದಡಕ್ಕೆ ಬಂದ ಮೀನುಗಳು ಇಂದು ಅಕ್ಷರಶಃ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಹೆಜಮಾಡಿ ಕೋಡಿಯಲ್ಲಿ ಐದು ರಂಪಣಿಗಳು ಮೀನುಗಾರಿಕೆ...
ಉಡುಪಿ ವಿಟ್ಲ ಪಿಂಡಿ ಮಹೋತ್ಸವದಲ್ಲಿ ಮಿಂದೆದ್ದ ಭಕ್ತ ಜನತೆ ವಿಟ್ಲ ಪಿಂಡಿ ಮಹೋತ್ಸವದ ಕಲರ್ ಪುಲ್ ಕ್ಷಣಗಳು
ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ ಉಡುಪಿ ಸೆಪ್ಟೆಂಬರ್ 3: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ಇಂದು ವೈಭವದಿಂದ ಸಂಪನ್ನಗೊಂಡಿತು. ಭಕ್ತಿಯ ಭಾವೋದ್ವೇಗದಲ್ಲಿ ಮುಳುಗಿದ ಅಪಾರ ಜನಸ್ತೋಮ, ಭಾವಪರವಶರಾಗಿ ಕೃಷ್ಣ ಕೃಷ್ಣ...
ಉಡುಪಿಯ ಎಲ್ಲಾ ನಾಲ್ಕು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಉಡುಪಿ ಸೆಪ್ಟೆಂಬರ್ 3 – ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲ್ಕರಲ್ಲು ಗೆಲವನ್ನು ಸಾಧಿಸುವ ಮೂಲಕ ಬಿಜೆಪಿ ಭರ್ಜರಿ ಜಯಭೇರಿ...
ಸಚಿವೆ ಜಯಮಾಲಾ ಅಂದವನ್ನು ಬಾಯಿತುಂಬಾ ಹೊಗಳಿದ ಪ್ರಮೋದ್ ಮಧ್ವರಾಜ್ ಉಡುಪಿ ಅಗಸ್ಟ್ 30: ಸ್ಥಳೀಯ ಸಂಸ್ಥೆಗಳ ಪ್ರಚಾರದಲ್ಲಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರ ಅಂದವನ್ನು ಮಾಜಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೊಗಳಿದ್ದಾರೆ....