Connect with us

    LATEST NEWS

    ಒಂದೇ ಸ್ಥಳ ಒಂದೇ ದಿನ ಕೆಲವೆ ಗಂಟೆಗಳ ನಡುವೆ ಎರಡು ಅಪಘಾತ

    ಒಂದೇ ಸ್ಥಳ ಒಂದೇ ದಿನ ಕೆಲವೆ ಗಂಟೆಗಳ ನಡುವೆ ಎರಡು ಅಪಘಾತ

    ಉಡುಪಿ ಸೆಪ್ಟೆಂಬರ್ 7: ಉಡುಪಿಯಲ್ಲಿ ಒಂದೇ ದಿನ ಕೆಲವೇ ನಿಮಿಷದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಉಡುಪಿಯ ನಿಟ್ಟೂರು ಬಾಳಿಗಾ ಫಿಶ್ ನೆಟ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೆಪ್ಟೆಂಬರ್ 4 ರಂದು ಈ ಅಪಘಾತಗಳು ನಡೆದಿವೆ. ಮಧ್ಯಾಹ್ನ ಒಂದು ಗಂಟೆ ಹಾಗೂ ಮೂರು ಗಂಟೆಗೆ ಈ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದೆ.

    ಈ ಎರಡು ಅಪಘಾತದಲ್ಲಿ ನಾಲ್ಕು ಮಂದಿ ಗಾಯಾಳುಗಳಾಗಿದ್ದು, ಅದರಲ್ಲಿ ಬೈಕ್‌ ಸವಾರರ ಪೈಕಿ ಓರ್ವ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply