ಉಡುಪಿ ಫೆಬ್ರವರಿ 16: ದೇಶದಾದ್ಯಂತ ಇಂದಿನಿಂದ ಪಾಸ್ಟ್ ಟ್ಯಾಗ್ ಕಡ್ಡಾಯ ಹಿನ್ನಲೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ರದ್ದುಗೊಳಿಸುವದರ ವಿರುದ್ದ ನಾಗರೀಕರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ...
ಉಡುಪಿ: ಅನೈತಿಕ ಸಂಬಂಧ ಪ್ರಶ್ನಿಸಿದ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿ ಕರ್ಜೆ ಗುಡ್ಡೆಯಂಗಡಿಯಲ್ಲಿ ನಿನ್ನೆ ನಡೆದಿದೆ. ಕೊಲೆಯಾದವನನ್ನು ಹೊಸೂರು ಗ್ರಾಮದ, ಉದ್ಕಳ್ಕ ನಿವಾಸಿ ನವೀನ್ ನಾಯ್ಕ್ ಎಂದು ಗುರುತಿಸಲಾಗಿದೆ. ನವೀನ್...
ಉಡುಪಿ ಫೆಬ್ರವರಿ 15: ಕೃಷಿಗೆ ಪೂರಕವಾದ ಏರ್ ಗನ್ ಇರಿಸಿಕೊಂಡಿದ್ದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದಿರುವ ಘಟನೆ ವಿರುದ್ದ ಇಂದು ಸ್ಥಳೀಯರು ಅಮಾಸೆಬೈಲ್ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ...
ಉಡುಪಿ ಫೆಬ್ರವರಿ 14: ಉಡುಪಿಯ ಮಾಹೆ ವಿವಿಯ ಎಂಐಟಿಯ ಹಳೆ ವಿದ್ಯಾರ್ಥಿನಿ ಎಂ.ಎಸ್. ರಶ್ಮಿಸಾಮಂತ್ ಅವರು ಲಂಡನ್ನಿನ ಪ್ರತಿಷ್ಟಿತ ಆಕ್ಸ್ಫರ್ಡ್ ವಿವಿಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸವನ್ನು ಬರೆದಿದ್ದಾರೆ. ಅವರು...
ಉಡುಪಿ: ಅಕ್ರಮವಾಗಿ ಗೋವು ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 16 ಎತ್ತುಗಳನ್ನು ರಕ್ಷಿಸಲಾಗಿದೆ. ಬಂಧಿತರನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ (43) ಮತ್ತು ಮೈಸೂರಿನ ರಾಘವೇಂದ್ರ (25)...
ಉಡುಪಿ ಫೆಬ್ರವರಿ 12: ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಟಿವಿಎಸ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಾಪು ಸಮೀಪ ನಡೆದಿದ್ದು, ಈ ಘಟನೆಯಲ್ಲಿ ಟಿವಿಎಸ್ ಸವಾರನಿಗೆ ಗಂಭೀರ ಗಾಯಗಳಾಗಿದೆ. ಉಡುಪಿ ಕಾಪು ಸಮೀಪದ...
ಉಡುಪಿ ಫೆಬ್ರವರಿ 11: ಉಡುಪಿ ನಗರದಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಜಂಕ್ಷನ್ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇದ್ದರೂ ಕೂಡ ಟ್ರಾಫಿಕ್ ಕ್ಲಿಯರ್ ಮಾಡಲು ಆಗಲಿಲ್ಲ. ಒಬ್ಬರು ವಿವಿಐಪಿ ರೋಡ್ ಕ್ರಾಸಿಂಗ್...
ಉಡುಪಿ ಫೆಬ್ರವರಿ 11:ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಬೇಡಿ ಎಂದು ಪೊಲೀಸರು ತಂದೆತಾಯಿವರಿಗೆ ವಾರ್ನ್ ಮಾಡಿದ್ದರೂ ಕೂಡ ಕೇಳದೆ ಮಗನಿಗೆ ಮತ್ತೆ ಬೈಕ್ ನೀಡಿದ್ದ ಪರಿಣಾಮ ಇಂದು ಬಾಲಕ ನಡುರಸ್ತೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಹೌದು ಅತಿ...
ಉಡುಪಿ ಫೆಬ್ರವರಿ 10; ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಸಹೋದರ ಕೆ ರವೀಂದ್ರ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸಾಂಗ್ಲಿಯ ಹೋಟೆಲ್ ಉದ್ಯಮಿಯಾಗಿರುವ ಕೆ ರವೀಂದ್ರ ಬಾರಿತ್ತಾಯ(60...
ಕುಂದಾಪುರ, ಫೆಬ್ರವರಿ 07: ಕಾರೊಂದು ಬುಲೆಟ್ಗೆ ಢಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರರಿಬ್ಬರು ಮೃತಪಟ್ಟ ಘಟನೆ ಕುಂದಾಪುರ ಚರ್ಚ್ ರಸ್ತೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಮೃತರನ್ನು ಕುಂದಾಪುರ ನೇರಳೆಕಟ್ಟೆಯ ಕೇಶವ ಮೇಸ್ತಾ ಎಂಬವರ ಮಗ,...