ಉಡುಪಿ ಮಾರ್ಚ್ 13: ಕಸ ವಿಂಗಡಣೆ ಕುರಿತಂತೆ ನಗರಸಭೆಯ ಕಸ ಸಂಗ್ರಹ ಮಾಡುವ ಕಾರ್ಮಿಕರೊಬ್ಬರ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನೇಜಾರಿನ ಇಸ್ಮಾಯಿಲ್(55) ಹಾಗೂ ಹೂಡೆಯ ಸೊಹೇಲ್(28)...
ಉಡುಪಿ ಮಾರ್ಚ್ 12: ಕಸ ತೆಗೆಯಲಪ ಬಂದ ಪೌರಕಾರ್ಮಿಕರಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಎಲೆಕ್ಟ್ರಾನಿಕ್ಸ್ ಅಂಗಡಿಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ. ಉಡುಪಿ ನಗರಸಭೆಯ ಆದೇಶದಂತೆ ಹಸಿ ಕಸ ಮತ್ತು...
ಕುಂದಾಪುರ ಮಾರ್ಚ್ 12: ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿರುವ ವಿಡಿಯೋ ಒಂದು ವೈರಲ್ ಆಗಿತ್ತು, ಇದೀಗ ಕರಾವಳಿಯ ಯಕ್ಷಗಾನದಲ್ಲೂ ಕಲಾವಿದರೊಬ್ಬರ ಮೇಲೆ ದೈವವೊಂದು ಆವಾಹನೆ...
ಉಡುಪಿ, ಮಾರ್ಚ್ 12 : ಹಿರಿಯ ನಾಗರಿಕರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂತೆಕಟ್ಟೆ ಗೋಪಾಲಪುರದಲ್ಲಿ ನಡೆದಿರುವುದು ಶುಕ್ರವಾರ ನಸುಕಿನ ಜಾವದಲ್ಲಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಅರುಣ್ ಶೆಟ್ಟಿ(74) ಎಂದು ಗುರುತಿಸಲಾಗಿದ್ದು.ಇವರು ಇಲ್ಲಿಯ ದಿವ್ಯ...
ಉಡುಪಿ ಮಾರ್ಚ್ 11: ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಟೋಲ್ ಗೇಟ್ ಗಳಲ್ಲಿ ದುಬಾರಿ ಟೋಲ್ ಈಗ ಬಸ್ ಮಾಲಕರಿಗೆ ಸಂಕಷ್ಟ ತಂದೊಡ್ಡಿದೆ. ದಕ್ಷಿಣಕನ್ನಡ ಜಿಲ್ಲೆಯ ತಲಪಾಡಿಯಲ್ಲಿ ಗಲಾಟೆ ನಂತರ ಇದೀಗ ಉಡುಪಿ ಹೆಜಮಾಡಿ ಟೋಲ್...
ಉಡುಪಿ ಮಾರ್ಚ್ 10: ಯಕ್ಷಗಾನದ ಸಂದರ್ಭ ರಂಗಸ್ಥಳದ ಮುಂದೆ ಕುಳಿತು ಮೊಬೈಲ್ ಬಳಸುತ್ತಿದ್ದ ಮಕ್ಕಳನ್ನು ಯಕ್ಷಗಾನ ಪಾತ್ರಧಾರಿಯೇ ಹಿಂದೆ ಹೋಗಿ ಮಾತನಾಡಿ ಎಂದು ಎಚ್ಚರಿಸಿದ ಘಟನೆ ನಡೆದಿದ್ದು, ಈ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ...
ಮಂಗಳೂರು ಮಾರ್ಚ್ 10: ಆತ್ಮಹತ್ಯೆಗೆ ಈಗ ದೇವಸ್ಥಾನಗಳನ್ನು ಬಳಸುವ ಪ್ರವೃತ್ತಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದು, ಕೋಟತಟ್ಟು ಪಡುಕರೆ ನಿವಾಸಿ ಚೆನೈಯ್ಯ ಪೂಜಾರಿ (51) ಎಂಬಾತ ಮನೆಯ ಸಮೀಪವಿರುವ ಶಿರಸಿ ಮಾರಿಕಾಂಬ ಅಮ್ಮನವರ ದೇವಳದ ಬಾವಿಯೊಳಗೆ ಬಾವಿಯ...
ಉಡುಪಿ, ಮಾರ್ಚ್ 8 : ಉಡುಪಿಜಿಲ್ಲೆಗೆ ನೆರೆಯ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ 72 ಗಂಟೆಗಳ ಅವಧಿಯ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದ್ದು, ವ್ಯವಹಾರಿಕ ಉದ್ದೇಶಗಳಿಗಾಗಿ ಎರಡೂ ರಾಜ್ಯಗಳಿಗೆ ನಿರಂತರವಾಗಿ ಓಡಾಡುವವರು 15...
ಉಡುಪಿ ಮಾರ್ಚ್ 9: ಆಕ್ಟಿವಾ ಹಾಗೂ ಟೆಂಪೋಟ್ರಾವೆಲರ್ ನಡುವೆ ಅಪಘಾತ ಸಂಭವಿಸಿ ಹಲವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಉಡುಪಿ ಸಮೀಪದ ಕಟಪಾಡಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ತಡರಾತ್ರಿ ನಡೆದಿದೆ. ಮಂಗಳೂರಿನಿಂದ ಸವದತ್ತಿಗೆ ಹೊರಟಿದ್ದ ಪ್ರವಾಸಿಗರು ಇದ್ದ...
ಉಡುಪಿ ಮಾರ್ಚ್ 8: ಕಂಬಳಗದ್ದೆಯಲ್ಲಿ ಚಾಂಪಿಯನ್ ಕೋಣಗಳಿಗೆ ಸರಿಸಾಟಿಯಾಗಿ ಅಸಂಖ್ಯಾತ ಪದಕಗಳಿಗೆ ಕೊರಳೊಡ್ಡಿದ್ದ ಕುಟ್ಟಿ ಎಂಬ ಕಂಬಳ ಗದ್ದೆಯ ಚಿರತೆ ಇದೀಗ ಶಾಶ್ವತ ನಿದ್ದೆಗೆ ಜಾರಿದೆ. ಕಂಬಳ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಮೆರೆದಾಡಿದ್ದ ಕುಟ್ಟಿ ಎಂಬ...