ಆರ್ ಟಿಇ ಸೀಟು ಹಂಚಿಕೆ ತಾರತಮ್ಯದ ವಿರುದ್ದ ಪ್ರತಿಭಟನೆ ಪುತ್ತೂರು ಮಾರ್ಚ್ 15: ಆರ್.ಟಿ.ಇ ಕಾಯ್ದೆಯ ವ್ಯಾಪ್ತಿಯನ್ನು ಗ್ರಾಮ ಹಾಗೂ ವಾರ್ಡ್ ಗೆ ಸೀಮಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಬಡ ಮಕ್ಕಳಿಗೆ ಇದರ ಪ್ರಯೋಜನ ಸಿಗುತ್ತಿಲ್ಲ ಎಂದು...
ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಬೌದ್ಧ ಧರ್ಮಕ್ಕೆ ಮತಾಂತರ ಪುತ್ತೂರು ಮಾರ್ಚ್ 15: ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಘಟನೆ ಆಲಂಕಾರಿನಲ್ಲಿ ನಡೆದಿದೆ. ಕಡಬ ತಾಲೂಕಿನ...
ಕೋಳಿ ಅಂಕದ ಜೂಜಿಗಾಗಿ ಪತ್ನಿಯ ತಲೆ ಒಡೆದ ಭೂಪ ಪುತ್ತೂರು, ಮಾರ್ಚ್ 12: ಕೋಳಿ ಅಂಕಕ್ಕೆ ಹೋಗಿ ಜೂಜಾಡುವುದನ್ನು ವಿರೋಧಿಸಿದ ಪತ್ನಿಗೆ ಪತಿರಾಯನೊಬ್ಬ ಕುರ್ಚಿಯಿಂದಲೇ ತಲೆಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ...
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಪುತ್ತೂರು ಮಾರ್ಚ್ 11: ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪುತ್ತೂರಿನ ಕಾಣಿಯೂರು ರಸ್ತೆ ಬದಿ ಪತ್ತೆಯಾಗಿದೆ. ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದಿಂದ ಕಾಲುಗಳು ಬೆರ್ಪಟ್ಟ ಸ್ಥಿತಿಯಲ್ಲಿ ಬಿದ್ದಿದೆ....
ಅಯ್ಯಪ್ಪಸ್ವಾಮಿ ಹಾಡಿಗೆ ಅಪಚಾರ ಮಾಡಿದ ಶಾಸಕ ಮೊಯ್ದಿನ್ ಬಾವ ವಿರುದ್ದ ದೂರು ದಾಖಲು ಪುತ್ತೂರು, ಮಾರ್ಚ್ 10 : ಹಿಂದುಗಳ ಧಾರ್ಮಿಕ ಶೃದ್ದಾ ಕೇಂದ್ರವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಅವರ ಭಕ್ತಿ ಗೀತೆಯಯನ್ನು ತನ್ನ ರಾಜಕೀಯ...
ಗೋಳಿತ್ತಡಿ-ಏಣಿತಡ್ಕ ಗ್ರಾಮಸ್ಥರಿಗೆ ರಾಜ್ಯ ಸರಕಾರದ ಹೊಸ ಭಾಗ್ಯ ಪುತ್ತೂರು, ಮಾರ್ಚ್ 8: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯದ ಎಲ್ಲಾ ಜಾತಿ,ಧರ್ಮ, ಪಂಗಡಗಳಿಗೆ ಬೇಕಾದ ರೀತಿಯ ಭಾಗ್ಯಗಳನ್ನು ನೀಡಿದೆ. ಅದೇ ರೀತಿ ಪುತ್ತೂರು ತಾಲೂಕಿನ...
ಪಡುಮಲೆಯಲ್ಲಿ ಮಾತನಾಡುವ ವಿಗ್ರಹದ ಕಮಾಲ್! ಪುತ್ತೂರು, ಮಾರ್ಚ್ 8: ಪುತ್ತೂರು ತಾಲೂಕಿನ ಪಡುಮಲೆ ಕ್ಷೇತ್ರದಲ್ಲಿರುವ ಪೂಮಣಿ-ಕನ್ನಿಮಾಣಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದಲ್ಲಿ ಹಲವು ಗೊಂದಲಗಳು ಕಂಡು ಬಂದಿದೆ. ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ...
ಕಾಡಾನೆ ದಾಳಿಗೆ ಓರ್ವನ ಬಲಿ ಪುತ್ತೂರು ಮಾರ್ಚ್ 7: ಕಾಡಾನೆ ದಾಳಿ ಓರ್ವ ವ್ಯಕ್ತಿ ಬಲಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ, ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು...
ಬಿಜೆಪಿ ಕಾರ್ಯಕರ್ತರು ಸೇರಿದ್ದ ರಸ್ತೆಯಲ್ಲಿ ಕಾರು ನುಗ್ಗಿಸಿ ದರ್ಪ ಮೆರೆದ ಸಚಿವ… ಪುತ್ತೂರು ಮಾರ್ಚ್ 4: ಬಿಜೆಪಿ ಪಕ್ಷದ ಸುರಕ್ಷಾ ಪಾದಯಾತ್ರೆಯ ಮಧ್ಯದಲ್ಲೇ ಉದ್ಧೇಶಪೂರ್ವಕ ಕಾರು ನುಗ್ಗಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದರ್ಪ...
ಮೃತ ವೃದ್ದನ ಶವ ಸಾಗಿಸಿ ಮಾನವೀಯತೆ ಮೆರೆದ ಪೊಲೀಸರು ಪುತ್ತೂರು ಮಾರ್ಚ್ 04: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ದೈವದ ನೇಮೋತ್ಸವದ ಕಾರಣ ಗ್ರಾಮಸ್ಥರು ಮುಟ್ಟಲು ನಿರಾಕರಿಸಿದ ಸಂದರ್ಭ ಸ್ಥಳೀಯ ಪೋಲೀಸ್ ಎಸ್.ಐ ಸೇರಿದಂತೆ...