ಭಾರೀ ಮಳೆ ಕುಮಾರಧಾರ ನದಿಗೆ ಇಳಿಯದಂತೆ ಎಚ್ಚರಿಕೆ ಸುಬ್ರಹ್ಮಣ್ಯ ಜೂನ್ 8: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆಯಲ್ಲಿ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೂ...
ಎ.ಟಿ.ಎಂ ಸರಿಪಡಿಸುತ್ತೇವೆ ಎಂದು ನಂಬಿಸಿ ಮೋಸ, 68 ಸಾವಿರ ಗೋತಾ ಪುತ್ತೂರು, ಮೇ 5: ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಸರಿಪಡಿಸಿ ಕೊಡುತ್ತೇವೆಂದು ನಂಬಿಸಿ ಯುವಕನೊಬ್ಬನ ಬ್ಯಾಂಕ್ ಅಕೌಂಟ್ ನಿಂದ 68 ಸಾವಿರ ರೂಪಾಯಿ...
ರೈಲಿಗೆ ಸಿಲುಕಿ ಎರಡು ಮರಿ ಆನೆಗಳ ಸಾವು ಪುತ್ತೂರು ಜೂನ್ 4:ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವನಪ್ಪಿದ ಘಟನೆ ಎಡಕುಮೇರಿ ಬಳಿ ನಡೆದಿದೆ. ಆನೆಗಳು ರೈಲ್ವೆ ಹಳಿ ದಾಟುವಾಗ ಈ ಘಟನೆ ನಡೆದಿದೆ ಎಂದು...
ಸುಬ್ರಹ್ಮಣ್ಯದಲ್ಲಿ ಮಳೆ ಅವಾಂತರ – ಅಪಾರ ಪ್ರಮಾಣದ ಹಾನಿ ಪುತ್ತೂರು ಜೂನ್ 3: ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲಿ ನಿನ್ನೆ ಸಂಜೆ ಭಾರಿ ಗುಡುಗು ಸಹಿತ ಮಳೆ ಸುರಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನಿನ್ನೆ...
ರಾಜಕಾಲುವೆ ಒತ್ತುವರಿ ತೆರವು ಒಕೆ, ನದಿಯನ್ನೇ ನುಂಗಿದ ಕಟ್ಟಡದ ತೆರವಿಲ್ಲ ಯಾಕೆ ? ಪುತ್ತೂರು, ಮೇ 31: ಮೇ 29 ರಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಮಂಗಳೂರು...
ಪುತ್ತೂರು ಸಿಡಿಲು ಬಡಿದು ವ್ಯಕ್ತಿಯೊಬ್ಬನ ಸಾವು ಪುತ್ತೂರು ಮೇ 28:ಭಾನುವಾರ ರಾತ್ರಿ ಸುರಿದ ಮಳೆಗೆ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸಾವನಪ್ಪಿದ ಘಟನೆ ನಡೆದಿದೆ. ಮೃತ ಪಟ್ಟ ವ್ಯಕ್ತಿಯನ್ನು ನೆಲ್ಯಾಡಿಯ ಸರಳೀಕಟ್ಟೆಯ ಪ್ರವೀಣ್ ಪೀಟರ್ ಡಿಸೋಜಾ (40)...
ಕಡಬ ಹಳೆ ಪೋಲೀಸ್ ಠಾಣೆ ಸ್ಪೋಟ ಪ್ರಕರಣ, ಇನ್ನೂ ನಿಗೂಢವಾಗಿ ಉಳಿದ ಕಾರಣ ಪುತ್ತೂರು, ಮೇ 26: ಮೇ 16 ರಂದು ಪುತ್ತೂರು ತಾಲೂಕಿನ ಕಡಬ ಪೋಲೀಸ್ ಠಾಣೆಯ ಆವರಣದಲ್ಲೇ ನಡೆದ ಸ್ಪೋಟ ಘಟನೆಯನ್ನು ಇದೀಗ...
ಪುತ್ತೂರಿನಲ್ಲಿ ಬೀದಿಗೆ ಬಂದ ಕಾಂಗ್ರೇಸ್ ಮುಖಂಡರ ಜಗಳ, ಪರಸ್ಪರ ಹೊರಳಾಡಿಕೊಂಡ ನಾಯಕರು ಪುತ್ತೂರು, ಮೇ 25: ಕಾಂಗ್ರೇಸ್ ಮುಖಂಡರಿಬ್ಬರು ಪರಸ್ಪರ ಹೊಡೆದಾಡಿ, ಹೊರಳಾಡಿದ ಘಟನೆ ಪುತ್ತೂರಿನ ಕಾಂಗ್ರೇಸ್ ಕಛೇರಿಯಲ್ಲಿ ಮೇ 21 ರಂದು ನಡೆದಿದೆ. ರಾಜೀವ್...
ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂಸದ ನಳಿನ್ ಪುತ್ತೂರು ಮೇ 20: ನಿನ್ನೆ ರಾತ್ರಿ ವಿಟ್ಲದಲ್ಲಿ ನಡೆದ ಘರ್ಷಣೆಯಲ್ಲಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ...
ಬಹುಮತ ಸಾಭೀತಿಗೆ ದೇವರ ಮೊರೆ ಹೋದ ಬಿಜೆಪಿ ಕಾರ್ಯಕರ್ತರು ಪುತ್ತೂರು ಮೇ 19: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತುಪಡಿಸುವಂತಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಪುತ್ತೂರಿನಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಪುತ್ತೂರು ಮಹತೋಭಾರ...