ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರು ಬಂಟ್ವಾಳ ಜೂನ್ 5: ರಾಷ್ಟ್ರೀಯ ಹೆದ್ದಾರಿಯ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಮಾಣಿ ಸುತ್ತಮುತ್ತ ಇಂದು ಅಪಘಾತಗಳ ಸರಮಾಲೆಯೇ ನಡೆದಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ....
ಭಕ್ತರಿಗೆ ತೀರ್ಥ ಪ್ರಸಾದ ಇಲ್ಲ ಸುಬ್ರಹ್ಮಣ್ಯ ಜೂ.5: ಕೊರೊನಾ ಲಾಕ್ ಡೌನ್ ಬಳಿಕದ ಅನ್ ಲೋಕ್ 1 ರ ಹಿನ್ನಲೆಯಲ್ಲಿ ದೇವಸ್ಥಾನಗಳನ್ನು ಭಕ್ತರಿಗಾಗಿ ತೆರೆಯಲಾಗುತ್ತಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ,ಕ್ಷೇತ್ರದಲ್ಲಿ ನಡೆಯುವ ಯಾವ...
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಘಟನೆ ಪುತ್ತೂರು ಜೂನ್ 05: ವಿಶ್ವ ಪರಿಸರದ ದಿನವೇ ಮರಗಳಿಗೆ ಕೊಡಲಿ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕು ಪಂಚಾಯತ್ ನೇತೃತ್ವದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ...
ಕಡಬ ನೇಣು ಬಿಗಿದು ಯುವಕ ಆತ್ಮಹತ್ಯೆ ಕಡಬ ಮೇ.31: ನೇಣು ಬಿಗಿದು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬದಲ್ಲಿ ನಡೆದಿದೆ. ಮೃತ ಯುವಕನನ್ನು ಗೌತಮ್ ಎಂದು ಗುರುತಿಸಲಾಗಿದೆ. ಈತ ಕಡಬ ತಾಲೂಕಿನ ಕಲ್ಲಾಜೆಯ 72ನೇ ಕಾಲೋನಿಯ...
ಕರ್ನಾಟಕ ಕೇರಳ ಗಡಿ ಬಂದ್ ನಿಂದಾಗಿ ಸಂಪರ್ಕ ಕಳೆದುಕೊಂಡ ಗ್ರಾಮ ಪುತ್ತೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಗ್ರಾಮವೊಂದು ಕಳೆದ ಎರಡು ತಿಂಗಳಿನಿಂದ ತನ್ನ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದೆ. ಕರ್ನಾಟಕ-ಕೇರಳ ಗಡಿಭಾಗದ ಈ ಗ್ರಾಮ...
ಮರೆಯಾದ ಮಾನವೀಯತೆ.. ಹೃದಯಾಘಾತದಿಂದ ಸತ್ತ ವ್ಯಕ್ತಿಗೆ ಕೊರೊನಾ ವದಂತಿ, ಸಂಸ್ಕಾರಕ್ಕೆ ಮುಂದಾಗದ ಜನ….!! ಪುತ್ತೂರು ಮೇ.30: ಕೊರೊನಾ ಜನರನ್ನು ಯಾವ ರೀತಿ ಭಯ ಮುಕ್ತರನ್ನಾಗಿ ಮಾಡಿದೆ ಎಂದರೆ ಇದು ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ...
ಕೊರೊನಾ ಲಾಕ್ ಡೌನ್ ಗೆ ಕಹಿಯಾಯಿತು ಜೇನು ಪುತ್ತೂರು ಮೇ.29: ಕೊರೊನಾ ಮಹಾಮಾರಿ ಒಕ್ಕರಿಸಿದ ಬಳಿಕ ವಿಶ್ವದ ಚಿತ್ರಣವೇ ಬದಲಾಗಿದೆ. ಉದ್ಯಮ- ವ್ಯವಹಾರಗಳು ಹಳ್ಳ ಹಿಡಿಯಲಾರಂಭಿಸಿದೆ. ಇದೇ ರೀತಿಯ ಹೊಡೆತ ದಕ್ಷಿಣಕನ್ನಡ ಜಿಲ್ಲೆಯ ಜೇನು ಬೆಳೆಗಾರರ...
ಬ್ಯಾರಿಕೇಡ್ ಗಳ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆ….!! ಪುತ್ತೂರು ಮೇ.29: ಕೊರೊನಾ ಲಾಕ್ ಡೌನ್ ಸಂದರ್ಭ ಜನರನ್ನ ರಸ್ತೆಗೆ ಇಳಿಯದಂತೆ , ಜನ ವಾಹನಗಳಲ್ಲಿ ತೀರುಗಾಡದಂತೆ ಬ್ಯಾರಿಕೇಡ್ ಹಾಕುತ್ತಿದ್ದ ಪೊಲೀಸರು ಈಗ ತಮ್ಮ ಠಾಣೆಗೆ...
ಬಾಲಕನಿಗೆ ಯುವಕರ ತಂಡದಿಂದ ಹಲ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಾಲಕ ವಿಟ್ಲ ಮೇ.28:ಯುವತಿಗೆ ಅಶ್ಲೀಲ ಮೇಸೆಜ್ ಕಳುಹಿಸಿದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋ ಒಂದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...
ನಮಾಜ್ ಮಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಸಾವು ಕಡಬ ಮೇ.28: ಮಸೀದಿಯಲ್ಲಿ ನಮಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟಗ್ಟಿರುವ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ. ಮೃತರನ್ನು ಅಬ್ದುಲ್ ಖಾದರ್ ಕಳಾರ್...