ಹೊಸದಿಲ್ಲಿ: ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಈವರೆಗೆ ಒಟ್ಟು 12 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಂದಹಾಗೆ ಐಪಿಎಲ್ ಇತಿಹಾಸದ ಎಲ್ಲಾ ಆವೃತ್ತಿಗಳಲ್ಲಿ ಒಂದೇ ತಂಡದಲ್ಲಿ ಆಡಿದ ಏಕಮಾತ್ರ ಆಟಗಾರ ಎಂಬ...
ನವದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕೆಂಬ ಯಾವುದೇ ಸಲಹೆ ಬಂದಿಲ್ಲ. ಆದ್ದರಿಂದ ಒಬ್ಬರೇ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದು ನಿಯಮಗಳ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೋವಿಡ್ ನಿರ್ವಹಣೆ ಕುರಿತು...
ಲಕ್ನೋ: ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ ಎಂಟು ಹಿರಿಯ ನಾಗರಿಕರೊಂದಿಗೆ ಮದುವೆ ಆಗಿದ್ದಾಳೆ. ವಿವಾಹವಾದ ಕೆಲ ದಿನಗಳ ನಂತರ ನಗದು ಮತ್ತು ಆಭರಣಗಳ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ. ಇತ್ತೀಚೆಗೆ ಘಾಜಿಯಾಬಾದ್ನ...
ಬೆಂಗಳೂರು : ಹೌದು ಇದೀಗ ಆನ್ಲೈನ್ ಮೂಲಕವೇ ನಿಮ್ಮ ಆಧಾರ್ಗೆ ಮೊಬೈಲ್ ನಂಬರ್ ಜೋಡಿಸಬಹುದು. ಇಲ್ಲವೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಬಹುದು. ಮೊಬೈಲ್ ನಂಬರ್ ದೃಢೀಕರಣ, ಬದಲಾವಣೆಯನ್ನು ಕೂಡ ಮಾಡಬಹುದು.ಆಧಾರ್ ಎನ್ನುವುದು 12 ಅಂಕಿಗಳ ವಿಶಿಷ್ಟ...
ಮುಂಬೈ, ಸೆಪ್ಟಂಬರ್ 3:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಬಳಿಕ ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಿವೆ. ನಟನ ಸಾವಿನ ಬಳಿಕ ಬಾಲಿವುಡ್ ಎರಡು ಹೋಳಾಗಿದ್ದು, ಒಂದು ತಂಡ ಸುಶಾಂತ್ ಸಾವಿನ ಹಿಂದೆ ಆರೋಪಿ...
ನವದೆಹಲಿ, ಸೆಪ್ಟಂಬರ್ 3: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಅಧೀನ ಇಲಾಖೆಗಳಲ್ಲಿ ಅನಗತ್ಯ ಖರ್ಚು ತಡೆಯಲು ಮುಂದಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಹಿನ್ನಲೆಯಲ್ಲಿ ಎಲ್ಲಾ...
ಹೊಸದಿಲ್ಲಿ: ಕಾಶ್ಮೀರಿ, ಡೋಂಗ್ರಿ, ಹಿಂದಿಯನ್ನು ಜಮ್ಮು-ಕಾಶ್ಮೀರದ ಅಧಿಕೃತ ಭಾಷೆಯಾಗಿ ಸೇರ್ಪಡಿಸಿ ಪರಿಗಣಿಸುವ ವಿಧೇಯಕ್ಕೆ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಉರ್ದು ಮತ್ತು ಇಂಗ್ಲಿಷ್ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಗಳಾಗಿದ್ದು, ಅದಕ್ಕೀಗ ಈ ಮೂರೂ ಭಾಷೆಗಳು ಸೇರ್ಪಡೆಯಾಗಲಿವೆ....
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವೈಯುಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ಬುಧವಾರ ರಾತ್ರಿ ಹ್ಯಾಕ್ ಮಾಡಲಾಗಿದೆ ಎಂದು ಟ್ವೀಟರ್ ಸ್ಪಷ್ಟಪಡಿಸಿದೆ. ಈ ಟ್ವಿಟರ್ ಖಾತೆ ಮೂಲಕ...
ಮುಂಬೈ: ಸ್ಯಾಂಡಲ್ ವುಡ್ ನ ಡ್ರಗ್ ಸುದ್ದಿಯಾಗುತ್ತಿದ್ದಂತೆ ಕಂಗನಾ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ . ಹೌದು ಬಾಲಿವುಡ್ ನ 4 ಮಂದಿ ಖ್ಯಾತನಟರು ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಲಿ ಎಂದು ನಟಿ ಕಂಗನಾ...
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಕೇರಳದಲ್ಲಿ...