ನವದೆಹಲಿ: ಪ್ರಪಂಚದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಈ ಭಾರಿಯ ಹಜ್ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ...
ನವದೆಹಲಿ: ಚೀನಾದವರ ಉದ್ದಟತನಕ್ಕೆ ಸರಿಯಾದ ತಿರುಗೇಟು ನೀಡಲು ಭಾರತ ಮುಂದಾಗಿದ್ದು ಅದರ ಮೊದಲ ಹೆಜ್ಜೆಯಾಗಿ ಆತ್ಮ ರಕ್ಷಣೆಗಾಗಿ ಭಾರತೀಯ ಯೋಧರಿಗೆ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಮೂರು...
ಬಿಹಾರ, ಜೂನ್ 22: ನೇಪಾಳದ ಗಡಿ ಭಾಗವಾದ ಬಿಹಾರ ರಾಜ್ಯದ ಲಾಲ್ ಬಕೇಯಾ ಪ್ರದೇಶದಲ್ಲಿ ಗಂಡಕೀ ನದಿಗೆ ನಿರ್ಮಾಣಗೊಂಡಿರುವ ಅಣೆಕಟ್ಟಿನ ನಿರ್ವಹಣೆಗೆ ನೇಪಾಲ ಸರಕಾರ ತಡೆಯೊಡ್ಡಿದೆ. ಇದರಿಂದಾಗಿ ಬಿಹಾರ ರಾಜ್ಯದ ಬಹುತೇಕ ಪ್ರದೇಶಗಳು ಪ್ರವಾಹದ ಭೀತಿಯನ್ನು...
ಪರಿಸ್ಥಿತಿ ಎದುರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಎಂದ ರಾಜನಾಥ್ ನವದೆಹಲಿ, ಜೂನ್ 21 : ಜಮ್ಮು ಕಾಶ್ಮೀರದ ಲಡಾಖ್ ಮತ್ತು ಲೇಹ್ ಗಡಿಭಾಗದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಅತ್ತ ಚೀನಾ ಪಡೆಗಳು ಭಾರತದ ಭೂಭಾಗ ಲಡಾಖ್...
ಭಾರತದ ಹಣಕಾಸು ಸಂಸ್ಥೆಗಳು, ಸರಕಾರಿ ಇಲಾಖೆಗಳೇ ಗುರಿ ನವದೆಹಲಿ, ಜೂನ್ 21 : ಕೊರೊನಾ ವೈರಸ್ ದಾಳಿ ಇಡೀ ದೇಶವನ್ನು ಆವರಿಸಿರುವಾಗಲೇ ಭಾರತದಲ್ಲಿ ಕೊರೊನಾ ಹೆಸರಲ್ಲಿಯೇ ಭಾರೀ ಸೈಬರ್ ಅಟ್ಯಾಕ್ ಆಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ....
ಜೈಪುರ್, ಜೂನ್ 20:ಉಲ್ಕಾಶಿಲೆ ಮಾದರಿಯ ವಸ್ತುವೊಂದು ಆಗಸದಿಂದ ನೆಲಕ್ಕೆ ಬಿದ್ದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಜಸ್ಥಾನದ ಸಾಂಚೋರ್ ಜಿಲ್ಲೆಯಲ್ಲಿ ನಡೆದಿದೆ. 2.7 ಕೆ.ಜಿ ತೂಕವಿರುವ ಲೋಹದ ವಸ್ತು ಇದಾಗಿದ್ದು ವಸ್ತು ಬಿದ್ದ ರಭಸಕ್ಕೆ ಭೂಮಿಯಲ್ಲಿ...
ನವದೆಹಲಿ, ಜೂನ್ 20, ಗ್ರೆನೇಡ್, ರೈಫಲ್ ಗಳನ್ನು ಇಟ್ಟು ಜಮ್ಮು ಕಾಶ್ಮೀರದ ಗಡಿಯ ಒಳಭಾಗಕ್ಕೆ ಕಳಿಸಿದ್ದ ಪಾಕಿಸ್ಥಾನದ ಗೂಢಚಾರಿ ಡ್ರೋಣ್ ಒಂದನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಭಾರತ- ಪಾಕಿಸ್ಥಾನ ಗಡಿಭಾಗದ ಕಥುವಾ ಜಿಲ್ಲೆಯ ಹೀರಾನಗರ್ ಎಂಬಲ್ಲಿ...
ಭಾರತೀಯ ಯೋಧರನ್ನು ಹಿಡಿದಿಟ್ಟುಕೊಂಡಿತ್ತೇ ಚೀನಾ ಪಡೆ ? ನವದೆಹಲಿ, ಜೂನ್ 19 : ಲಡಾಖ್ ಗಡಿಯಲ್ಲಿನ ಅತಿರೇಕದ ಘಟನೆಯ ಬಳಿಕ ಚೀನಾ ಸೇನೆ ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದ ಹತ್ತು ಮಂದಿ ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದೆ. ಲಡಾಖ್...
ನವದೆಹಲಿ, ಜೂನ್ 18 : ಸದ್ಯ ಭಾರತೀಯರು ಹೆಚ್ಚು ಬಳಸುತ್ತಿರುವ ಟಿಕ್ ಟಾಕ್, ಝೂಮ್ ಆ್ಯಪ್ ಸೇರಿದಂತೆ 52 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವಂತೆ ಭಾರತ ಸರಕಾರಕ್ಕೆ ಗುಪ್ತಚರ ಸಂಸ್ಥೆ ವರದಿ ಮಾಡಿದೆ....
ಮಂಗಳೂರು, ಜೂನ್ 18 : ಇನ್ನು ಕೇರಳಕ್ಕೆ ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮಗೆ ಕೊರೊನಾ ಇಲ್ಲವೆಂದು ದೃಢೀಕೃತ ಪತ್ರ ತರಬೇಕು. ಇಲ್ಲದೇ ಇದ್ದರೆ ಪ್ರವೇಶ ನೀಡಬಾರದು ಎಂದು ಕೇರಳ ಸರಕಾರ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು...