ಚೆನ್ನೈ : ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ನಿರ್ಮಿಸಿರುವ ರಾಮ ಮತ್ತು ಆಂಜನೇಯನ ದೇವಸ್ಥಾನದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದಾರೆ. ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ...
ಕೇರಳ : ದೇಶದಲ್ಲಿ ಅತೀ ಹೆಚ್ಚು ಆದಾಯ ತರುವ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇರಳದ ಶಬರಿಮಲೆ ಕೊರೊನಾ ಕಾರಣದಿಂದ ಆದಾಯದಲ್ಲಿ ಭಾರೀ ಕಡಿಮೆ ಆಗಿದೆ. ಸತತ ಎರಡು ವರ್ಷಗಳಲ್ಲಿ ಭಕ್ತರಿಲ್ಲದೆ ಶಬರಿಮಲೆ ಬಿಕೋ ಎನುತ್ತಿದೆ. ಕೇರಳ...
ನವದೆಹಲಿ: ಒಂದೆಡೆ ಶತಕ ಬಾರಿಸಿರುವ ಪೆಟ್ರೋಲ್ ಬೆಲೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಅದರ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ ತೈಲ ಕಂಪನಿಗಳು ಗೃಹ ಬಳಕೆಯ...
ಕಾನ್ಪುರ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕಾನ್ಪುರ ಭೇಟಿ ಸಂದರ್ಭ ರಸ್ತೆ ಸಂಚಾರ ಬಂದ್ ಮಾಡಿದ್ದರಿಂದಾಗಿ ಓರ್ವ ಮಹಿಳಾ ಉದ್ಯಮಿ ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಘಟನೆ ನಡೆದಿದೆ. ಮೃತ ಮಹಿಳಾ ಉದ್ಯಮಿಯನ್ನು ಭಾರತೀಯ ಕೈಗಾರಿಕಾ ಸಂಘದ...
ನವದೆಹಲಿ ಜೂನ್ 26: ಗರ್ಭಿಣಿ ಮಹಿಳೆಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಇರುವ ಗೊಂದಲಗಳಿಗೆ ಕೇಂದ್ರ ಆರೋಗ್ಯ ಇಲಾಖೆ ತಿಲಾಂಜಲಿ ಇಟ್ಟಿದ್ದು, ಗರ್ಭಿಣಿ ಮಹಿಳೆಯರಿಗೆ ಅಗತ್ಯವಾಗಿ ಕೊರೊನಾ ಲಸಿಕೆ ನೀಡಬೆಕೆಂದು ತಿಳಿಸಿದೆ. ಗರ್ಭಿಣಿ (ಮತ್ತು ಮಗು)...
ನವದೆಹಲಿ: 200ಕ್ಕೂ ಅಧಿಕ ಸೀಟ್ ಇರುವ ಎರ್ ಇಂಡಿಯಾ ವಿಮಾನದಲ್ಲಿ ಕೇವಲ 15000 ರೂಪಾಯಿ ನೀಡಿ ಓಬ್ಬನೆ ಪ್ರಯಾಣಿಸಿದರೇ ಹೇಗೆ…? ಹೌದು ಮಹಾರಾಜನ ರೀತಿ ಅಮೃತಸರ್ ನಿಂದ ದುಬೈಗೆ ಎರ್ ಇಂಡಿಯಾ ವಿಮಾನದಲ್ಲಿ ಓಬ್ಬರೆ ಪ್ರಯಾಣಿಸಿದ...
ಕೇರಳ ಜೂನ್ 22: ಮದುವೆ ವಾರ್ಷಿಕೋತ್ಸವದ ಬೆನ್ನಲ್ಲೆ ಯುವ ವೈದ್ಯೆಯೊಬ್ಬಳು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಕೇರಳ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡ ಎಂಬಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೂ ಮುನ್ನ ತನಗೆ ನೀಡಿದ ಕಿರುಕುಳದ...
ಉತ್ತರ ಪ್ರದೇಶ, ಜೂನ್ 22 : ಸಾವಿರಕ್ಕೂ ಅಧಿಕ ಮಂದಿಯನ್ನು ಬಲವಂತವಾಗಿ ಮತಾಂತರ ಮಾಡಿರುವ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ ಯಶಸ್ವಿಯಾಗಿದೆ. ಉತ್ತರ ಪ್ರದೇಶ, ದೆಹಲಿ ಸೇರಿದಂತೆ ದೇಶದ...
ಚಂಡೀಗಡ: ಕೊರೊನಾದಿಂದ ಬಳಲುತ್ತಿದ್ದ ದೇಶದ ಖ್ಯಾತ ಕ್ರಿಡಾಪಟು ‘ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ (91) ಶುಕ್ರವಾರ ತಡರಾತ್ರಿ ನಿಧರಾಗಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್...
ದೆಹಲಿ, ಜೂನ್ 18: ದೆಹಲಿಯಲ್ಲಿ ದಿನ ಬೆಳಗಾಗುವುದರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ ಬಾಬಾ ಕಾ ಡಾಬಾ ಹೋಟೆಲ್ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 81 ವರ್ಷದ ವೃದ್ಧ ಕಾಂತಾ...