ಕೇರಳ ಅಗಸ್ಟ್ 25: ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 31,445 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, 215 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು....
ಉತ್ತರಪ್ರದೇಶ ಅಗಸ್ಟ್ 21: ಬಿಜೆಪಿ ಹಿರಿಯ ನಾಯಕ , ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್(89) ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ...
ಉತ್ತರಾಖಂಡ್ : ಪ್ರಯಾಣಿಕರಿದ್ದ ಬಸ್ ಸಂಚರಿಸುತ್ತಿದ್ದ ರಸ್ತೆಯ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾದ ಘಟನೆ ಉತ್ತರಾಖಂಡ್ ನ ನೈನಿತಾಲ್ ಎಂಬಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 14...
ಮುಂಬೈ ಅಗಸ್ಟ್ 21: ಕೂಲಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಟಿಪ್ಪರ್ ಲಾರಿಯೊಂದು ಮುಗುಚಿ ಬಿದ್ದ ಪರಿಣಾಮ 13 ಮಂದಿ ಸಾವನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹರಾಷ್ಟ್ರದ ಅಮರಾವತಿ ಜಿಲ್ಲೆಯ ಬುಲ್ದಾನದಲ್ಲಿ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ...
ನವದೆಹಲಿ, ಅಗಸ್ಟ್ 16: ದ ಡೇಟಿಂಗ್ ಕಿಂಗ್, ದ 365-ಡೇಟ್ಸ್ಮ್ಯಾನ್, ಸೀರಿಯಲ್ ಡೇಟರ್ ಎಂದೆಲ್ಲ ಕರೆಸಿಕೊಳ್ಳುವ ಈತ ಇದುವರೆಗೆ ಬರೋಬ್ಬರಿ 335 ಮಹಿಳೆಯರ ಜತೆ ಡೇಟಿಂಗ್ ಮಾಡಿದ್ದಾನೆ. ಮಾತ್ರವಲ್ಲ, ಇಂತಿಷ್ಟೇ ಮಹಿಳೆಯರ ಜತೆ ಡೇಟಿಂಗ್ ಮಾಡಬೇಕು...
ನವದೆಹಲಿ, ಅಗಸ್ಟ್ 15 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ...
ಮುಂಬೈ : ಹಿಂದಿ ಸಿನೆಮಾ ತ್ರೀ ಇಡಿಯಟ್ಸ್ ನ ಪ್ರೇರಣೆಯಿಂದ ಹೆಲಿಕಾಪ್ಟರ್ ತಯಾರಿಸಿ ಅದರ ಪರೀಕ್ಷಾರ್ಥ ಹಾರಾಟಕ್ಕೆ ಪರೀಕ್ಷೆ ನಡೆಸುತ್ತಿರುವ ನಡೆದ ಅವಘಡಕ್ಕೆ ಹೆಲಿಕಾಪ್ಟರ್ ಮಾದರಿ ಮಾಡಿ ಅದಕ್ಕೆ ಅಳವಡಿಸಿದ್ದ ಬ್ಲೇಡ್ ಒಂದು ಸಂಶೋಧಕನ ಕುತ್ತಿಗೆಯನ್ನೇ...
ಬೆಂಗಳೂರು: ಕೊರೊನಾ ಇಡೀ ವಿಶ್ವವನ್ನು ಯಾವ ರೀತಿ ಮಾಡಿದೆ ಎನ್ನುವುದಕ್ಕೆ ಇದು ನಟ ಮಾಧವನ್ ಹಂಚಿಕೊಂಡಿರುವ ವಿಡಿಯೋ ಒಂದು ಒಳ್ಳೆ ಉದಾಹರಣೆ. ಈಗಾಗಲೇ ದೇಶದಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ವಿವಿಧ ನಿಯಮಗಳು...
ಆಂಧ್ರಪ್ರದೇಶ ಅಗಸ್ಟ್ 12: ಶ್ರೀ ಹರಿಕೋಟಾದಿಂದ ಇಂದು ಬೆಳಿಗ್ಗೆ ಉಡಾವಣೆಯಾಗಿದ್ದ ಭೂಮಿಯನ್ನು ಅವಲೋಕಿಸುವ ಉಪಗ್ರಹ ಇಒಎಸ್-3(EOS-3) ಕಕ್ಷೆಗೆ ತಲುಪುವ ಮೊದಲೇ ತಾಂತ್ರಿಕ ಕಾರಣದಿಂದ ವಿಫಲಗೊಂಡಿದೆ. ಇಒಎಸ್-3 ಉಪಗ್ರಹ ಇಂದು ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಕಾಶ...
ಕೇರಳ ಅಗಸ್ಟ್ 10: ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ತಮ್ಮ 35ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಮಲೆಯಾಳಂ ನ ಕಿರುತೆರೆ ಹಾಗೂ ಚಲನ ಚಿತ್ರಗಳಲ್ಲಿ...