ನವದೆಹಲಿ, ಜುಲೈ 21 : ಕೊರೊನಾ ವಿರುದ್ಧ ಬಳಕೆಗೆ ಸುರಕ್ಷಿತ ಎನ್ನಲಾಗುತ್ತಿದ್ದ ಎನ್ – 95 ಮಾಸ್ಕ್ ಬಗ್ಗೆ ಅಪಸ್ವರ ಕೇಳಿಬಂದಿದೆ. ಉಸಿರಾಟಕ್ಕೆ ಸುಲಭವಾಗಬಲ್ಲ ಕವಾಟ ಇರಿಸಿದ ಎನ್ – 95 ಮಾಸ್ಕ್ ಸುರಕ್ಷಿತವಲ್ಲ. ಇದು ಕೊರೊನಾ...
ಮುಂಬೈ: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್ ಸಿಎಲ್ ಟೆಕ್ನಾಲಜಿಯ ಚೇರ್ಮನ್ ಆಗಿ ಶಿವ್ ನಾಡಾರ್ ಅವರ ಮಗಳು ರೋಶನಿ ನಾಡಾರ್ ಮಲ್ಹೋತ್ರಾ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಲ್ಪಟ್ಟಿರುವ...
ಮಂಗಳೂರು, ಜುಲೈ 16 : ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್ ಡೌನ್ ಜಾರಿಗೆ ತರಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಜುಲೈ 17ರಿಂದಲೇ ಹಾಫ್ ಲಾಕ್ ಡೌನ್ ಜಾರಿಗೆ ಬರಲಿದ್ದು ಯಾವುದೇ ವಾಹನ...
ವಾಷಿಂಗ್ಟನ್ ಡಿ.ಸಿ, ಜುಲೈ 16: ಭಾರತದ ಬಳಿಕ ಇದೀಗ ಚೀನಾ ವಿರುದ್ಧ ಇತರ ದೇಶಗಳಲ್ಲೂ ಅಸಮಾಧಾನ ಭುಗಿದೇಳಲಾರಂಭಿಸಿದೆ. ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ನಿರಂತರವಾಗಿ ಭಾರತದ ಭೂಮಿಯನ್ನು ಅತಿಕ್ರಮಿಸಲು ನಡೆಸುತ್ತಿರುವ ಪ್ರಯತ್ನ ಹಾಗೂ ಇತ್ತೀಚೆಗೆ ಲಡಾಕ್ ನ...
ನವದೆಹಲಿ ಜುಲೈ 14: ಗೂಗಲ್ ಸರ್ಚ್ ಇಂಜಿನ್ ಯಾರಿಗೆ ಗೊತ್ತಿಲ್ಲ ಹೇಳಿ. ಏನೇ ಸರ್ಚ್ ಮಾಡಿದ್ರೂ ವಿಶ್ವದೆಲ್ಲೆಡೆಯ ವಿಚಾರಗಳು ಒಂದೇ ಸೂರಿನಲ್ಲಿ ಸಿಗುವಂಥ ಏಕೈಕ ಜಾಲತಾಣ. ಇಂಥ ಸರ್ಚ್ ಇಂಜಿನಲ್ಲಿ ಫುಡ್ ಡೆಲಿವರಿಯೂ ಸಿಕ್ಕಿಬಿಟ್ಟರೆ ಹೇಗಿರಬಹುದು. ಹೌದು.....
ನವದೆಹಲಿ: ಭಾರತೀಯ ಸೇನೆ ತನ್ನ ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿರುವುದರ ವಿರುದ್ದ ಹೈಕೋರ್ಟ್ ಮೆಟ್ಟಿಲೆರಿದ ಸೇನೆಯ ಅಧಿಕಾರಿಯೊಬ್ಬರಿಗೆ ದೆಹಲಿ ಹೈಕೋರ್ಟ್ ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಫೇಸ್ಬುಕ್ನಿಂದ ಹೊರಬನ್ನಿ, ಆಯ್ಕೆ ನಿಮ್ಮದು ಎಂದು...
ಭೋಪಾಲ್: ಲಾಕ್ ಡೌನ್ ನಿಂದಾಗಿ ಜನ ಸಂಚಾರವಿಲ್ಲದೆ ಕಾಡು ಪ್ರಾಣಿಗಳು ನಾಡಿಗೆ ಆಗಮಿಸುತ್ತಿರುವುದು ಈಗ ಸರ್ವೆ ಸಾಮಾನ್ಯವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಹೆಚ್ಚಾಗಿ ಚಿರತೆಗಳು ಕಾಡು ಬಿಟ್ಟು ನಾಡಿಗೆ ಆಗಮಿಸಿವೆ. ಆದರೆ ಇಲ್ಲಿ ಮಾತ್ರ ರಸ್ತೆಗೆ ಆಗಮಿಸಿದ್ದು...
ನವದೆಹಲಿ,ಜುಲೈ 13: ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ. 2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ...
ತಿರುವನಂತಪುರ,ಜುಲೈ 13: ಕೇರಳದಲ್ಲಿ ಬೆಳಕಿಗೆ ಬಂದ ಅಕ್ರಮ ಚಿನ್ನದ ಕಳ್ಳಸಾಗಣಿಕೆ ಪ್ರಕರಣದ ಹಿಂದಿನ ಹಲವು ಸ್ಪೋಟಕ ಮಾಹಿತಿಗಳು ಇದೀಗ ಬೆಳಕಿಗೆ ಬರುತ್ತಿದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ...
ಬೆಂಗಳೂರು, ಜುಲೈ 11 : ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಹೆಸರು ಕೇಳಿಬಂದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸ್ವಪ್ನಾ ಸುರೇಶ್ ಳನ್ನು ಬೆಂಗಳೂರಿನ ಕೋರಮಂಗಲದಲ್ಲಿ ಎನ್ಐಎ ತನಿಖಾ ದಳ ಪೊಲೀಸರು ಬಂಧಿಸಿದ್ದಾರೆ. ತಿರುವನಂತಪುರದ ಯುಎಇ ದೂತಾವಾಸ...