ಹೈದರಾಬಾದ್: ಕುಟುಂಬವೊಂದು ದೀಪಾವಳಿಗೆ ಶಾಪಿಂಗ್ಗೆಂದು ಮನೆಯಿಂದ ಹೊರಗೆ ಹೋಗಿದ್ದು, ಈ ವೇಳೆ ತಿಳಿಯದೇ ಮೆನಯ ಗೀಸರ್ ಆನ್ ಮಾಡಿದ್ದರಿಂದ ಇಡೀ ಮನೆ ಸುಟ್ಟು ಹೋದ ಘಟನೆ ಹೈದ್ರಾಬಾದಿನಲ್ಲಿ ಸಂಭವಿಸಿದೆ. ಹೈದರಾಬಾದ್ನ ನಲ್ಲಗಂಡ್ಲದ ಅಪರ್ಣಾ ಸರೋವರ ಸೊಸೈಟಿಯಲ್ಲಿ...
ದುಬೈ ನವೆಂಬರ್ 11: ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ, ಯುಎಇ ಇದರ ವತಿಯಿಂದ ಹಾಗೂ ಯುಎಇ ಅನಿವಾಸಿ ಕನ್ನಡಿಗರ ಒಟ್ಟುಗೂಡುವಿಕೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ನವೆಂಬರ್ 04 ರಂದು ಇಂಡಿಯನ್ ಅಸೋಸಿಯೇಶನ್...
ದೆಹಲಿ ನವೆಂಬರ್ 11: ಶ್ರೀಲಂಕಾ ಕ್ರಿಕೆಟ್ ನ ಆಡಳಿತ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪದ ಹಿನ್ನಲೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಕ್ರಿಕೆಟ್ನ ಐಸಿಸಿ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ...
ಮುಂಬೈ ನವೆಂಬರ್ 10: ಗುರುವಾರ ತಡರಾತ್ರಿ ಬಾಂದ್ರಾ-ವರ್ಲಿ ಸೀ ಲಿಂಕ್ ನಲ್ಲಿ ಎಸ್ಯುವಿ ವಾಹನವೊಂದು ಐದು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬಾಂದ್ರಾ ಕಡೆಗೆ...
ಇಸ್ರೇಲ್ ನವೆಂಬರ್ 10: ಇಸ್ರೇಲ್ ಮೇಲೆ ಉಗ್ರ ದಾಳಿ ನಡೆಸಿದ ನಂತರ ಗಾಜಾದಲ್ಲಿರುವ ಹಮಾಸ್ ಉಗ್ರರ ಸದೆ ಬಡಿಯಲು ಯುದ್ದ ಘೋಷಿಸಿರುವ ಇಸ್ರೇಲ್ ಇದೀಗ ಮಾನವೀಯತೆ ನೆಲೆಯಲ್ಲಿ ತಾತ್ಕಾಲಿಕ ವಿರಾಮ ನೀಡಲು ನಿರ್ಧರಿಸಿದೆ ಆದರೆ ಇದು...
ಇಸ್ಲಾಮಾಬಾದ್ ನವೆಂಬರ್ 10: ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದಿದೆ. ಒಂದು ವಾರದ ಅವಧಿಯಲ್ಲಿ ಇಬ್ಬರು ಟೆರರಿಸ್ಟ್ ಗಳನ್ನು ಇದೇ ರೀತಿ...
ಗುರುಗ್ರಾಮ್ ನವೆಂಬರ್ 09: ಚಲಿಸುತ್ತಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ನಲ್ಲಿ ಇಬ್ಬರು ಸಜೀವ ದಹನವಾಗಿದ್ದು 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜೈಪುರ-ದೆಹಲಿ-ಗುರುಗ್ರಾಮ್ ಎಕ್ಸ್ಪ್ರೆಸ್ವೇಯಲ್ಲಿ ನಿನ್ನೆ ಬುಧವಾರ ರಾತ್ರಿ ನಡೆದಿದೆ. ಬೆಂಕಿಯಿಂದ...
ನವದೆಹಲಿ, ನವೆಂಬರ್ 09 : ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವ ಸುಮಾರು 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಮಾಹಿತಿ ಹಕ್ಕು (RTI)...
ಕಾಸರಗೋಡು : ‘ನನ್ನ ಸಾವಿಗೆ ನಾನೇ ಕಾರಣ ವೆಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಪೆರ್ಲದ ಪದ್ಯಾಣದಲ್ಲಿ ನಡೆದಿದೆ. ಪದ್ಯಾಣದ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್...
ಮುಂಬೈ ನವೆಂಬರ್ 08: ವಿಪರೀತ ಬೆನ್ನು ನೋವು ಸರಿಯಾಗಿ ನಿಲ್ಲಲು ಆಗದ ಸ್ಥಿತಿ, ತಂಡ ಸೋಲಿನ ದವಡೆಯಲ್ಲಿ ,ಯಾವುದೇ ಕ್ರಿಕೆಟ್ ಪಂಡಿತರು ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಾಗದ ಸ್ಥಿತಿಯಲ್ಲಿ ಅಪತ್ಬಾಂದವನಂತೆ ನಿಂತ ಗ್ಲೆನ್ ಮ್ಯಾಕ್ಸವೆಲ್...